Health Tips: ಈ ಆಹಾರಗಳನ್ನು ತಿಂದ್ರೆ ಹಿಮೋಗ್ಲೋಬಿನ್ ಕಡಿಮೆ ಆಗಲ್ವಂತೆ

Foods To Increase Hemoglobin: ರಕ್ತ ಕಣಗಳ ಉತ್ಪಾದನೆ, ದೇಹದ ಶಕ್ತಿ, ಆಯಾಸ, ಮಹಿಳೆಯರಲ್ಲಿ ಋತುಚಕ್ರ, ಮತ್ತು ಒಟ್ಟಾರೆ ದೈಹಿಕ ಆರೋಗ್ಯ ಸೇರಿದಂತೆ ವಿವಿಧ ಪ್ರಮುಖ ಮತ್ತು ಮೂಲಭೂತ ದೈಹಿಕ ಕಾರ್ಯಗಳಿಗೆ ಕಬ್ಬಿಣವು ಅವಶ್ಯಕವಾಗಿದೆ. ಭಾರತದಾದ್ಯಂತ ಕಬ್ಬಿಣದ ಕೊರತೆ ಅನುಭವಿಸುತ್ತಿರುವರು ಹಲವಾರು. ಕಬ್ಬಿಣದ ಕೊರತೆ ಎಂದರೆ ಕಡಿಮೆ ಹಿಮೋಗ್ಲೋಬಿನ್. ಹಿಮೋಗ್ಲೋಬಿನ್ ಎಂದರೇನು, ಅದು ಏಕೆ ಮುಖ್ಯವಾಗಿದೆ ಮತ್ತು ಹಿಮೋಗ್ಲೋಬಿನ್ ಕೊರತೆಯನ್ನು ಹೇಗೆ ಸರಿಪಡಿಸುವುದು ಎಂಬುದು ಇಲ್ಲಿದೆ.

First published: