Child Weight: ಏನೇ ಮಾಡಿದ್ರೂ ಮಕ್ಕಳ ತೂಕ ಹೆಚ್ಚಾಗ್ತಿಲ್ಲ ಅಂದ್ರೆ ಈ ಆಹಾರಗಳನ್ನು ತಿನ್ನಿಸಿ

How to Increase Child Weight: ಮಕ್ಕಳು ಸಾಮಾನ್ಯವಾಗಿ ಹೆಚ್ಚು ಆಡುತ್ತಾರೆ ಮತ್ತು ಕಡಿಮೆ ತಿನ್ನುತ್ತಾರೆ. ಈ ಕಾರಣದಿಂದಾಗಿ, ಅವರ ಆರೋಗ್ಯದ ಮೇಲೆ ಅಡ್ಡ ಪರಿಣಾಮಗಳು ಹಲವಾರು. ಅದರಲ್ಲೂ ತೂಕದ ವಿಚಾರಕ್ಕೆ ಬಂದರೆ ಏನೇ ಮಾಡಿದರೂ ತೂಕ ಹೆಚ್ಚಾಗುವುದಿಲ್ಲ. ಆದರೆ, ನಿಮ್ಮ ಮಗುವಿನ ತೂಕ ಹೆಚ್ಚಿಸಲು ಕೆಲ ಆಹಾರಗಳು ಇಲ್ಲಿದೆ.

First published: