Increase Breast Size: ಈ ಎಣ್ಣೆಗಳನ್ನು ಬಳಸಿ ಮಸಾಜ್​ ಮಾಡಿದ್ರೆ ಸ್ತನದ ಗಾತ್ರ ದೊಡ್ಡದಾಗುತ್ತೆ

How To Increase Breast Size: ಕೆಲವು ಮಹಿಳೆಯರು ತಮ್ಮ ಲುಕ್ ಹೆಚ್ಚಿಸಲು ತಮ್ಮ ಸ್ತನಗಳ ಗಾತ್ರವನ್ನು ಹೆಚ್ಚಿಸಲು ಬಯಸುತ್ತಾರೆ. ಕೆಲವರ ಸ್ತನಗಳು ವಯಸ್ಸಾದಂತೆ ಜಾರಿರುತ್ತದೆ. ಹೀಗಾಗಿ ಅವರು ತಮ್ಮ ಸ್ತ್ರೀತ್ವವನ್ನು ಹೆಚ್ಚಿಸಲು ಮತ್ತು ತಮ್ಮ ಸ್ತನಗಳ ಗಾತ್ರ ಹೆಚ್ಚಿಸಲು ಬಯಸುತ್ತಾರೆ. ಅದರಲ್ಲೂ ಮಾಡೆಲಿಂಗ್ ಇಂಡಸ್ಟ್ರಿಯಲ್ಲಿರುವ ಮಹಿಳೆಯರು, ಹಲವು ನಟಿಯರು ಕೃತಕವಾಗಿ ಸ್ತನ ವೃದ್ಧಿ ಮಾಡಿಕೊಳ್ಳುತ್ತಾರೆ.

First published: