Foods To Increase Blood: ದೇಹದಲ್ಲಿ ರಕ್ತ ಕಡಿಮೆ ಆಗಿದ್ರೆ ಈ ಆಹಾರಗಳನ್ನು ತಿನ್ನಿ

Foods For Iron Deficiency:ಆರೋಗ್ಯವಂತ ಮನುಷ್ಯನ ದೇಹದಲ್ಲಿ 5 ಲೀಟರ್ ರಕ್ತ ಇರಬೇಕು ಎಂದು ನಾವು ಬಾಲ್ಯದಲ್ಲಿ ಪುಸ್ತಕಗಳಲ್ಲಿ ಓದಿದ್ದೇವೆ. ದೇಹದಲ್ಲಿ ರಕ್ತ ಕಡಿಮೆಯಾದರೆ ಹಿಂದಿನ ಡೋಸ್ ಕಬ್ಬಿಣಾಂಶ ಇಲ್ಲದೇ ಇದ್ದರೆ ನಾನಾ ರೋಗಗಳಿಗೆ ತುತ್ತಾಗುವ ಅಪಾಯವಿದೆ. ರಕ್ತಹೀನತೆ ಸಮಸ್ಯೆ ಬರುತ್ತದೆ. ಆದ್ದರಿಂದಲೇ ದೇಹದಲ್ಲಿ ರಕ್ತ ಕಡಿಮೆಯಾಗದಂತೆ ಎಚ್ಚರಿಕೆ ವಹಿಸಬೇಕು. ಅದರಲ್ಲೂ ಕೆಲವೊಂದು ಆಹಾರಗಳನ್ನು ಸೇವನೆ ಮಾಡಬೇಕು. ಯಾವುವು ಆ ಆಹಾರಗಳು ಎಂಬುದು ಇಲ್ಲಿದೆ.

First published: