Parenting Tips: ಪೋಷಕರೇ, ಇಷ್ಟು ಮಾಡಿದ್ರೆ ಸಾಕಂತೆ ನಿಮ್ಮ ಮಕ್ಕಳ ಐಕ್ಯೂ ಲೆವೆಲ್​ ಹೆಚ್ಚಾಗುತ್ತೆ

Parenting Tips: ಇಂದಿನ ಪೋಷಕರು ತಮ್ಮ ಮಕ್ಕಳನ್ನು ಸ್ಮಾರ್ಟ್ ಮಾಡಲು ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತಾರೆ. ಮಕ್ಕಳನ್ನು ಚುರುಕಾಗಿಸುವುದಕ್ಕೂ ಅವರ ಐಕ್ಯೂ ಮಟ್ಟವನ್ನು ಹೆಚ್ಚಿಸುವುದಕ್ಕೂ ವ್ಯತ್ಯಾಸವಿದೆ. ಐಕ್ಯೂ ಎಂದರೆ ಇಂಟೆಲಿಜೆನ್ಸ್ ಕೋಷಿಯಂಟ್. ಇದು ಮಕ್ಕಳನ್ನು ಇತರ ಮಕ್ಕಳಿಗಿಂತ ಭಿನ್ನವಾಗಿಸುತ್ತದೆ.

First published: