Triplets Babies: ತ್ರಿವಳಿ ಮಕ್ಕಳು ಏಕೆ ಜನಿಸುತ್ತವೆ? ಇಲ್ಲಿದೆ ನೋಡಿ ಅದರ ರಹಸ್ಯ!

ನೀವೇಲ್ಲರೂ ಟ್ವಿನ್ಸ್​ ಮಕ್ಕಳನ್ನು ನೋಡಿದ್ದೀರಾ. ಆದರೆ ತ್ರಿವಳಿಗಳನ್ನು ಕಣ್ತುಂಬಿಕೊಳ್ಳೋದೂ ಸುಲಭದ ಮಾತಲ್ಲ. ಅಷ್ಟಕ್ಕೂ ಈ ತ್ರಿವಳಿ ಮಕ್ಕಳು ಏಕೆ ಜನಿಸುತ್ತವೆ ಅಂತ ಗೊತ್ತಿದ್ಯಾ? ಇಲ್ಲಿದೆ ನೋಡಿ ಇದರ ರಹಸ್ಯ.

First published:

 • 18

  Triplets Babies: ತ್ರಿವಳಿ ಮಕ್ಕಳು ಏಕೆ ಜನಿಸುತ್ತವೆ? ಇಲ್ಲಿದೆ ನೋಡಿ ಅದರ ರಹಸ್ಯ!

  ಒಬ್ಬರ ಹಾಗೆ ಈ ವಿಶ್ವದಲ್ಲಿ ಒಟ್ಟು 7 ಮಂದಿ ಇರುತ್ತಾರೆ ಅಂತ ಹೇಳಿರುವುದನ್ನು ನಾವು ಕೇಳಿದ್ದೇವೆ. ಇನ್ನೂ ಕೆಲವರಿಗೆ ಈ ಟ್ವಿನ್ಸ್ ಮಕ್ಕಳನ್ನು ಕಂಡ್ರೆ ತುಂಬಾ ಪ್ರೀತಿ. ಟ್ವಿನ್ಸ್​ ಮಕ್ಕಳು ಏಕೆ ಜನಿಸುತ್ತವೆ ಅಂತ ಎಲ್ಲರಿಗೂ ಪ್ರಶ್ನೆ ಇರುತ್ತೆ. ಜೊತೆ ತ್ರಿವಳಿ ಮಕ್ಕಳು ಏಕೆ ಜನಿಸುತ್ತಾರೆ ಅಂತ ಗೊತ್ತಿದ್ಯಾ? ಇಲ್ಲಿದೆ ನೋಡಿ ಅದಕ್ಕೆ ಉತ್ತರ.

  MORE
  GALLERIES

 • 28

  Triplets Babies: ತ್ರಿವಳಿ ಮಕ್ಕಳು ಏಕೆ ಜನಿಸುತ್ತವೆ? ಇಲ್ಲಿದೆ ನೋಡಿ ಅದರ ರಹಸ್ಯ!

  ತ್ರಿವಳಿ ಮಕ್ಕಳು ಏಕೆ ಜನಿಸುತ್ತವೆ? ಇದನ್ನ ಕಂಡು ಹಿಡಿಯಲು ವಿಜ್ಞಾನಿಗಳು ಹಲವು ವರ್ಷಗಳಿಂದ ಸಂಶೋಧನೆ ಮಾಡಿಕೊಂಡೇ ಬಂದಿದ್ದಾರೆ. ತ್ರಿವಳಿ ಮಕ್ಕಳು ಜನಿಸದರೆ ಎಲ್ಲರೂ ಒಂದೇ ತರ ಇರುವುದಿಲ್ಲ, ಒಂದೇ ರೀತಿ ತ್ರಿವಳಿ ಮಕ್ಕಳು ಜನಿಸುವುದು ಅಪರೂಪರದಲ್ಲಿ ಅಪರೂಪ.

  MORE
  GALLERIES

 • 38

  Triplets Babies: ತ್ರಿವಳಿ ಮಕ್ಕಳು ಏಕೆ ಜನಿಸುತ್ತವೆ? ಇಲ್ಲಿದೆ ನೋಡಿ ಅದರ ರಹಸ್ಯ!

  ತ್ರಿವಳಿ ಮಕ್ಕಳು ಜನಿಸುವುದು ಯಾಕೆ ಅನ್ನೋದೇ ಒಂದು ದೊಡ್ಡ ಪ್ರಶ್ನೆಯಾಗಿದೆ. ಈ ಪ್ರಶ್ನೆಗಳ ರಹಸ್ಯವನ್ನು ಪರಿಹರಿಸಲಾಗಿದೆ ಎಂದು ಹೇಳಲಾಗುತ್ತಿದೆ. ಅಂದರೆ, ತ್ರಿವಳಿಗಳು ಏಕೆ ಹುಟ್ಟುತ್ತವೆ ಎಂದು ಕಂಡುಹಿಡಿಯಲಾಗಿದೆ.

  MORE
  GALLERIES

 • 48

  Triplets Babies: ತ್ರಿವಳಿ ಮಕ್ಕಳು ಏಕೆ ಜನಿಸುತ್ತವೆ? ಇಲ್ಲಿದೆ ನೋಡಿ ಅದರ ರಹಸ್ಯ!

  ಮುಟ್ಟು ಸಮೀಪಿಸುತ್ತಿರುವ ಮಹಿಳೆಯರಲ್ಲಿ ಹಾರ್ಮೋನಿನ ಬದಲಾವಣೆಯಾಗುತ್ತೆ. ಈ ಸಮಯದಲ್ಲಿ ತ್ರಿವಳಿ ಮಕ್ಕಳಾಗುವ ಸಾಧ್ಯತೆ ಇರುತ್ತದೆ ಅಧ್ಯಯನದ ಪ್ರಕಾರ, ವಯಸ್ಸಾದಂತೆ ಅವಳಿ ಮಕ್ಕಳಾಗುವ ಸಾಧ್ಯತೆಯೂ ಹೆಚ್ಚಾಗುತ್ತದೆ.

  MORE
  GALLERIES

 • 58

  Triplets Babies: ತ್ರಿವಳಿ ಮಕ್ಕಳು ಏಕೆ ಜನಿಸುತ್ತವೆ? ಇಲ್ಲಿದೆ ನೋಡಿ ಅದರ ರಹಸ್ಯ!

  ಇನ್ನೂ ತಾಯಿಯ ಮನೆತನದಲ್ಲಿ ಯಾರಿಗಾದರೂ ಅವಳಿ ಅಥವಾ ತ್ರಿವಳಿ ಮಕ್ಕಳಿದ್ದರೆ ನಿಮಗೂ ತ್ರಿವಳಿ ಮಕ್ಕಳಾಗುವ ಸಾಧ್ಯತೆ ಹೆಚ್ಚಿರುತ್ತೆ.

  MORE
  GALLERIES

 • 68

  Triplets Babies: ತ್ರಿವಳಿ ಮಕ್ಕಳು ಏಕೆ ಜನಿಸುತ್ತವೆ? ಇಲ್ಲಿದೆ ನೋಡಿ ಅದರ ರಹಸ್ಯ!

  ಮುಟ್ಟು ಸಮೀಪವಿರುವ ಮಹಿಳೆಯರು ಹಾರ್ಮೋನುಗಳ ಬದಲಾವಣೆಗಳನ್ನು ಅನುಭವಿಸುತ್ತಾರೆ, ಇದು ಅಂಡೋತ್ಪತ್ತಿ ಸಮಯದಲ್ಲಿ ತಮ್ಮ ದೇಹವನ್ನು ಒಂದಕ್ಕಿಂತ ಹೆಚ್ಚು ಮೊಟ್ಟೆಗಳನ್ನು ಇಡಲು ಪ್ರೋತ್ಸಾಹಿಸಬಹುದು.

  MORE
  GALLERIES

 • 78

  Triplets Babies: ತ್ರಿವಳಿ ಮಕ್ಕಳು ಏಕೆ ಜನಿಸುತ್ತವೆ? ಇಲ್ಲಿದೆ ನೋಡಿ ಅದರ ರಹಸ್ಯ!

  ಪ್ರಪಂಚದ ಎಲ್ಲಾ ಅವಳಿ ಮಕ್ಕಳು ಸುಮಾರು ಶೇ.80 ರಷ್ಟು ಈಗ ಏಷ್ಯಾ ಮತ್ತು ಆಫ್ರಿಕಾದಲ್ಲಿ ಸಂಭವಿಸುತ್ತಿದೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ಶೇಕಡಾ 6 ರಷ್ಟು ತ್ರಿವಳಿ ಮಕ್ಕಳು ಏಷ್ಯಾದಲ್ಲಿ ಕಾಣಸಿಗುತ್ತಾರೆ.

  MORE
  GALLERIES

 • 88

  Triplets Babies: ತ್ರಿವಳಿ ಮಕ್ಕಳು ಏಕೆ ಜನಿಸುತ್ತವೆ? ಇಲ್ಲಿದೆ ನೋಡಿ ಅದರ ರಹಸ್ಯ!

  ಪ್ರಪಂಚದಾದ್ಯಂತ ಪ್ರತಿ ವರ್ಷ ಸುಮಾರು 10 ಸಾವಿರ ತ್ರಿವಳಿ ಮಕ್ಕಳು ಜನಿಸುತ್ತವೆ. ಇದಕ್ಕೆ ಪ್ರಮುಖ ಕಾರಣವೆಂದರೆ ಇನ್ ವಿಟ್ರೊ ಫಲೀಕರಣ (ಐವಿಎಫ್), ಅಂಡಾಶಯದ ಸಿಮ್ಯುಲೇಶನ್ ಮತ್ತು ಕೃತಕ ಗರ್ಭಧಾರಣೆ ಸೇರಿದಂತೆ ಎಂಎಆರ್ ಹೆಚ್ಚಳ.

  MORE
  GALLERIES