Kitchen Hacks: ನಿಮ್ಮ ಅಡುಗೆ ಮನೆಯಲ್ಲಿ ಈ ಸಿಂಪಲ್ ಚೇಂಜ್ ಮಾಡಿದ್ರೆ ವೇಸ್ಟ್​ ಅನ್ನೋದು ಆಗೋದೇ ಇಲ್ಲ

How to Have a Zero Waste Kitchen: ಪ್ರಪಂಚವು ಅತ್ಯಂತ ವೇಗದಲ್ಲಿ ಅಭಿವೃದ್ಧಿ ಹೊಂದುತ್ತಿದೆ. ಜೊತೆಗೆ ಹವಾಮಾನ ಸಮಸ್ಯೆಗಳನ್ನು ಸಹ ಎದುರಿಸುತ್ತಿದೆ. ಈ ಸಮಯದಲ್ಲಿ ನಾವು ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳುವುದು ಪರಿಸರಕ್ಕಾಗಿ ನಾವು ಮಾಡಬಹುದಾದ ಸಹಾಯಗಳಲ್ಲಿ ಒಂದು. ಮುಖ್ಯವಾಗಿ ನಿಮ್ಮ ಅಡುಗೆ ಮನೆ ತ್ಯಾಜ್ಯ ಕಡಿಮೆಯಾದರೆ ಬಹಳಷ್ಟು ಪ್ರಯೋಜನಗಳಿದೆ. ಹೇಗೆ ನಿಮ್ಮ ಅಡುಗೆ ಮನೆಯನ್ನು ಝೀರೋ ವೇಸ್ಟ್ ಕಿಚನ್ ಮಾಡುವುದು ಎನ್ನುವುದು ಇಲ್ಲಿದೆ.

First published: