Thick Hair Tips: ಹೀಗೆ ಮಾಡಿದ್ರೆ ಕೆಮಿಕಲ್ ಬಳಸದೇ ದಟ್ಟವಾದ ಕಪ್ಪು ಕೂದಲು ನಿಮ್ಮದಾಗುತ್ತೆ

Hair Care Tips: ಆರೋಗ್ಯಕರ ಕೂದಲಿಗೆ ಸಾಕಷ್ಟು ಪ್ರೋಟೀನ್ ತಿನ್ನುವುದು ಮುಖ್ಯ. ಪ್ರೋಟೀನ್ ಕೊರತೆ ಕೂದಲು ಉದುರುವಿಕೆಗೆ ಕಾರಣವಾಗಬಹುದು. ಒಬ್ಬರು ತಮ್ಮ ದೇಹದ ತೂಕವನ್ನು ಆಧರಿಸಿ ದಿನಕ್ಕೆ 50 ರಿಂದ 100 ಗ್ರಾಂ ಪ್ರೋಟೀನ್ ಅನ್ನು ಸೇವಿಸಬೇಕು. ಹಾಗೆಯೇ ನಿಮಗೆ ಕಪ್ಪು ದಟ್ಟವಾದ ಕೂದಲು ಬೇಕು ಎಂದರೆ ಏನು ಮಾಡಬೇಕು ಎಂಬುದು ಇಲ್ಲಿದೆ.

First published: