Fashion Hacks: ಪದೇ ಪದೇ ಉಗುರು ಕಟ್​ ಆಗ್ಬಾರ್ದು ಅಂದ್ರೆ ಮನೆಯಲ್ಲಿಯೇ ಈ ಸಿಂಪಲ್ ಹ್ಯಾಕ್ಸ್​ ಟ್ರೈ ಮಾಡಿ

How to Get Strong Nails: ಉದ್ದ, ಸುಂದರ, ಆರೋಗ್ಯಕರ ಉಗುರುಗಳು ಯಾರಿಗೆ ತಾನೇ ಬೇಡ ಹೇಳಿ. ಆದರೆ ಅಂತಹ ಸುಂದರವಾದ ಉಗುರುಗಳನ್ನು ಬೆಳೆಸುವುದು ಮತ್ತು ನಿರ್ವಹಿಸುವುದು ಮಹಿಳೆಯರಿಗೆ ದೊಡ್ಡ ಸವಾಲಾಗಿದೆ. ಮನೆಯಲ್ಲಿಯೇ ಹೇಗೆ ಅದನ್ನು ಪಡೆಯುವುದು ಎಂಬುದು ಇಲ್ಲಿದೆ.

First published: