Beauty Tips: ಬ್ರಿಟನ್ ಯುವರಾಣಿ ಕೇಟ್​ ಸೌಂದರ್ಯದ ರಹಸ್ಯ ಇದಂತೆ, ನೀವ್ಯಾಕೆ ಇದನ್ನು ಟ್ರೈ ಮಾಡ್ಬಾರ್ದು?

How to Get Skin Like Princess: ಬ್ರಿಟನ್​ ರಾಜಕುಮಾರ್ ವಿಲಿಯಂ ಹೆಂಡತಿ ಕೇಟ್​ ಯಾರಿಗೆ ತಾನೇ ಗೊತ್ತಿಲ್ಲ. ತನ್ನ ಸೌಂದರ್ಯದಿಂದ ಎಲ್ಲರ ಗಮನ ಸೆಳೆದಿದ್ದಾರೆ. ನಿಮಗೂ ಸಹ ಅವರ ರೀತಿ ಸುಂದರ ತ್ವಚೆ ಬೇಕು ಎಂದರೆ ಏನು ಮಾಡಬೇಕು ಎಂಬುದು ಇಲ್ಲಿದೆ.

First published: