Itching Remedy: ಚಳಿಗಾಲದಲ್ಲಿ ತುರಿಕೆ ಹೆಚ್ಚಾಗಿದ್ರೆ ಟೆನ್ಷನ್​ ಬೇಡ, ಇಲ್ಲಿದೆ ನೋಡಿ ಸೂಪರ್ ಮನೆಮದ್ದು

How to Get Rid of Itching: ದೇಹದಲ್ಲಿ ತುರಿಕೆ ಸಮಸ್ಯೆ ಚಳಿಗಾಲದಲ್ಲಿ ಹೆಚ್ಚುತ್ತದೆ. ಅನೇಕ ಜನರು ಸಾಮಾನ್ಯವಾಗಿ ಕೈ ಮತ್ತು ಪಾದಗಳನ್ನು ತುರಿಕೆ ಸಮಸ್ಯೆ ಹೊಂದಿರುತ್ತಾರೆ. ಅಲ್ಲದೇ, ಈ ಸಮಯದಲ್ಲಿ ಶಿಲೀಂಧ್ರ ಸೋಂಕು ಸಂಭವಿಸುತ್ತದೆ. ಇದು ತುರಿಕೆಗೆ ಕಾರಣವಾಗುತ್ತದೆ. ಈ ಸಂದರ್ಭದಲ್ಲಿ ನೀವು ಭಯಪಡುವ ಅಗತ್ಯವಿಲ್ಲ, ಇದಕ್ಕೆ ಕೆಲ ಮನೆಮದ್ದುಗಳಿದೆ.

First published: