White Vaginal Discharge: ಯೋನಿ ಡಿಸ್ಚಾರ್ಜ್​ನಿಂದ ಹೈರಾಣಾಗಿದ್ರೆ ಚಿಂತೆ ಬಿಡಿ, ನಾವ್ ಹೇಳೊ ಸೂಪರ್ ಟಿಪ್ಸ್ ಟ್ರೈ ಮಾಡಿ

How to Get Rid of White Vaginal Discharge: ವೈಟ್ ಡಿಸ್ಚಾರ್ಜ್ ಅಥವಾ ಲ್ಯುಕೋರೋಯಾ ಮಹಿಳೆಯರನ್ನು ಕಾಡುವ ಸಾಮಾನ್ಯ ಸಮಸ್ಯೆಯಾಗಿದೆ. ಈ ಸಮಸ್ಯೆಯನ್ನು ಹೆಚ್ಚಾಗಿ ಹದಿಹರೆಯದ ಹುಡುಗಿಯರು ಎದುರಿಸುತ್ತಾರೆ. ಸ್ವಲ್ಪಮಟ್ಟಿಗೆ ಬಿಳಿ ಸ್ರಾವವು ಸಮಸ್ಯೆಯಲ್ಲ ಆದರೆ ಅತಿಯಾದರೆ ಅಪಾಯ.

First published: