Stress Relief: ನಿಮ್ಮ ಒತ್ತಡ ನಿವಾರಣೆ ಮಾಡಲು ಇಲ್ಲೊಂದು ಸುಲಭ ಉಪಾಯವಿದೆ ನೋಡಿ

How to Get Rid of Stress: ಪ್ರತಿಯೊಬ್ಬರ ಜೀವನದಲ್ಲಿ ಒತ್ತಡ ಸಾಮಾನ್ಯ. ಆಫೀಸ್​ ಚಿಂತೆ, ಕುಟುಂಬ ನಿರ್ವಹಣೆ , ಆರೋಗ್ಯ ಸಮಸ್ಯೆ ಹೀಗೆ ಒಂದೆಲ್ಲಾ ಒಂದು ಕಾರಣದಿಂದ ಒತ್ತಡವನ್ನು ಅನುಭವಿಸುತ್ತಾರೆ. ಒತ್ತಡಕ್ಕೆ ಪರಿಹಾರ ಇಲ್ಲ ಎಂದರ್ಥವಲ್ಲ. ಕೆಲವೊಂದು ಬದಲಾವಣೆ ಹಾಗೂ ಕೆಲವೊಂದು ಸಲಹೆ ಪಾಲಿಸಿದರೆ ಒತ್ತಡದಿಂದ ಮುಕ್ತಿ ಪಡೆಯಬಹುದು.

First published: