Pimples Remedy: ಮೇಕಪ್ ಮಾಡಿ ಮುಖದ ಮೇಲೆ ಮೊಡವೆ ಆಗಿದ್ರೆ ಇಲ್ಲೊಂದು ಹ್ಯಾಕ್ಸ್​ ಇದೆ

How to Get Rid of Pimples: ಮುಖದ ಅಂದವನ್ನು ಕಾಪಾಡಿಕೊಳ್ಳಲು ಹಲವು ಮಾರ್ಗಗಳಿವೆ. ಅದೇ ರೀತಿ ಮುಖವನ್ನು ದುಪ್ಪಟ್ಟು ಸುಂದರವಾಗಿ ಕಾಣಲು ನಾವು ವಿವಿಧ ರೀತಿಯ ಮೇಕಪ್ ಉತ್ಪನ್ನಗಳನ್ನು ಬಳಸುತ್ತೇವೆ. ಇವುಗಳಲ್ಲಿ ಅನೇಕವು ನಮ್ಮ ಮುಖವನ್ನು ಸುಂದರವಾಗಿ ಕಾಣುವಂತೆ ಮಾಡುತ್ತದೆ ಮತ್ತು ನಮ್ಮ ಮುಖವನ್ನು ಅಸಹ್ಯವಾಗಿ ಕಾಣುವಂತೆ ಮಾಡುತ್ತದೆ. ಮೇಕಪ್ ಬಳಸುವುದರಿಂದ ಮೊಡವೆಗಳು ಉಂಟಾಗುತ್ತದೆ.

First published: