ಕೆಲವರು ಅಕ್ಕಿಗೆ ಬೋರಿಕ್ ಆಮ್ಲವನ್ನು ಸೇರಿಸುತ್ತಾರೆ. ಅಲ್ಲದೇ ಕರ್ಪೂರ, ಶತಾವರಿ ಮತ್ತು ಕೊತ್ತಂಬರಿಗಳನ್ನು ಬಟ್ಟೆಯಲ್ಲಿ ಸುತ್ತುತ್ತಾರೆ. ಆದರೆ, ಇವು ಅಷ್ಟಾಗಿ ಕೆಲಸ ಮಾಡುವುದಿಲ್ಲ. ಹುಳುಗಳನ್ನು ತಡೆಯಲು ಹಿಟ್ಟನ್ನು ಫ್ರಿಜ್ನಲ್ಲಿ ಇಡಬಹುದು. ಮೆಣಸಿನಕಾಯಿ, ಅರಿಶಿನ ಮತ್ತು ಹುಣಸೆಹಣ್ಣುಗಳನ್ನು ಸಹ ರೆಫ್ರಿಜರೇಟರ್ನಲ್ಲಿ ಸಂಗ್ರಹಿಸಬಹುದು.