DIY Hacks: ಹಬ್ಬದಲ್ಲಿ ಬಟ್ಟೆಗೆ ಎಣ್ಣೆ ಕಲೆ ತಾಗಿದ್ರೆ ಚಿಂತೆ ಬಿಡಿ, ಈ ವಸ್ತು ಯೂಸ್ ಮಾಡಿ ಸಾಕು

Oil Stain in Clothes: ದೀಪಾವಳಿ ಸಮಯದಲ್ಲಿ ಆಚರಣೆಯ ಮುಳುಗಿರುತ್ತೇವೆ. ಆ ಸಮಯದಲ್ಲಿ ಸಿಹಿ ತಿನ್ನುವಾಗ ಅಥವಾ ಏನೋ ಕೆಲ ಮಾಡುವಾಗ ಕಲೆಗಳು ಬಟ್ಟೆಗೆ ತಾಗುವುದು ಸಾಮಾನ್ಯ. ಅದರಲ್ಲೂ ಎಣ್ಣೆಯ ಕಲೆಗಳು ಹೆಚ್ಚಾಗಿ ತಾಗುತ್ತದೆ. ಅದಕ್ಕೆ ಮನೆಯಲ್ಲಿಯೇ ಪರಿಹಾರ ಸಿಗುತ್ತದೆ.

First published: