Travel Hacks: ಟ್ರಾವೆಲ್​ ಸಮಯದಲ್ಲಿ ಹೀಗೆ ಮಾಡಿದ್ರೆ ನಿಮಗೆ ತಲೆನೋವು ಕಾಡಲ್ಲ

How to Get Rid of Headache: ಟ್ರಾವೆಲ್ ಮಾಡುವಾಗ ಅನಾರೋಗ್ಯ ಉಂಟಾಗುವುದು ನಿಜಕ್ಕೂ ಕಿರಿ ಕಿರಿ. ಅದರಲ್ಲೂ ಮೈಗ್ರೇನ್ ಸಮಸ್ಯೆ ಇದ್ದರೆ, ಕಷ್ಟಪಡಬೇಕಾಗುತ್ತದೆ. ಹೀಗಾದಾಗ ಟ್ರಾವೆಲ್ ಮಾಡುವಾಗ ನಿಮ್ಮೊಂದಿಗೆ ಔಷಧಿಗಳನ್ನು ತೆಗೆದುಕೊಂಡು ಹೋಗುವುದು ಒಳ್ಳೆಯದು.ಆದರೆ ಕೆಲ ಟಿಪ್ಸ್ ಫಾಲೋ ಮಾಡಿದರೆ ಸಮಸ್ಯೆಯನ್ನು ತಡೆಗಟ್ಟಬಹುದು.

First published: