Double Chin Remedy: ಈ ಆಹಾರಗಳಿಂದ ದೂರವಿದ್ರೆ ಡಬಲ್ ಚಿನ್​ ಕೆಲವೇ ದಿನಗಳಲ್ಲಿ ಮಾಯವಾಗುತ್ತೆ

How to Get rid of Double Chin: ನಿಮ್ಮ ದೇಹದಲ್ಲಿನ ಹಾರ್ಮೋನುಗಳ ಬದಲಾವಣೆಗಳು ಮತ್ತು ಆನುವಂಶಿಕ ಅಂಶಗಳು ಮುಖದ ಮೇಲೆ ಕೊಬ್ಬು ಸೇರಲು ಕಾರಣವಾಗುತ್ತದೆ. ಇದನ್ನು ಡಬಲ್ ಚಿನ್ ಎಂದು ಸಹ ಕರೆಯಲಾಗುತ್ತದೆ. ನಿಮ್ಮ ಡಬಲ್ ಚಿನ್ನ ಹೋಗಲಾಡಿಸಲು ಕೆಲ ಆಹಾರಗಳಿಂದ ದೂರವಿರುವುದು ಮುಖ್ಯ. ಯಾವುವು ಆ ಆಹಾರಗಳು ಎಂಬುದು ಇಲ್ಲಿದೆ.

First published: