Indigestion Problem: ಅಜೀರ್ಣ ಸಮಸ್ಯೆ ಬೆಂಬಿಡದೇ ಕಾಡ್ತಿದ್ರೆ ನಿಮ್ಮ ಲೈಫ್​ಸ್ಟೈಲ್ ಹೀಗೆ ಬದಲಾಯಿಸಿ

How to Get Rid of Indigestion; ಜೀರ್ಣಕಾರಿ ಸಮಸ್ಯೆಗಳಿರುವ ಜನರು ಯಾವುದೇ ಆಹಾರವನ್ನು ತಿನ್ನುವಾಗ ಬಹಳ ಎಚ್ಚರಿಕೆಯಿಂದ ಇರಬೇಕು. ಯಾವ ಆಹಾರ ತಿಂದರೆ ಜೀರ್ಣಕ್ರಿಯೆ ಸಮಸ್ಯೆ ಬರುತ್ತದೆ ಎಂದು ಹೇಳಲಾಗುವುದಿಲ್ಲ. ಆದರೆ, ಈ ಸಮಸ್ಯೆ ಇರುವವರು ಕೆಲ ಟಿಪ್ಸ್​ ಫಾಲೋ ಮಾಡಿ ಸಮಸ್ಯೆಗೆ ಪರಿಹಾರ ಪಡೆಯಬಹುದು.

First published: