Cracked Heels Remedy: ಲುಕ್ ಹಾಳು ಮಾಡುವ ಒಡೆದ ಹಿಮ್ಮಡಿಗೆ ಇವುಗಳನ್ನು ಹಚ್ಚಿ ಸಾಕು

How To Get Rid of Cracked Heels: ಸೌಂದರ್ಯದ ಕಾಳಜಿಯ ವಿಷಯಕ್ಕೆ ಬಂದಾಗ, ನಾವು ನಮ್ಮ ಹಿಮ್ಮಡಿಯನ್ನು ಅನ್ನು ಕಡೆಗಣಿಸುತ್ತೇವೆ. ನೀವು ಎಷ್ಟೇ ಅಚ್ಚುಕಟ್ಟಾಗಿ ಡ್ರೆಸ್ ಮಾಡಿದರೂ ಹಿಮ್ಮಡಿ ಒಡೆದು ಹೋಗಿದ್ದರೆ ಅದು ನಮ್ಮ ಲುಕ್ ಅನ್ನು ಹಾಳುಮಾಡುತ್ತದೆ. ಅದಕ್ಕೆ, ಮನೆಯಲ್ಲಿಯೇ ಈ ಸಮಸ್ಯೆಗೆ ಪರಿಹಾರ ಇಲ್ಲಿದೆ.

First published: