Cleaning Tips: ಲಂಚ್ ಬಾಕ್ಸ್​ನ ಗಬ್ಬು ವಾಸನೆ ಹೋಗಲಾಡಿಸಲು ಈ ವಸ್ತುಗಳು ಇದ್ರೆ ಸಾಕು

Bad Smell in Lunch Box: ಊಟಕ್ಕೆ ಎಲ್ಲರೂ ಒಂದೇ ಟೇಬಲ್ ನಲ್ಲಿ ಕುಳಿತಾಗ ಊಟದ ರುಚಿಕರವಾದ ವಾಸನೆಯ ಬದಲು ಟಿಫಿನ್ ಬಾಕ್ಸ್ ತೆರೆದರೆ ದುರ್ವಾಸನೆ ಬರುತ್ತದೆ. ಅದು ಎಲ್ಲರ ಮುಂದೆ ನಿಮ್ಮನ್ನ ಮುಜುಗರಕ್ಕೀಡು ಮಾಡುತ್ತದೆ. ಕೆಲ ಟಿಪ್ಸ್ ಫಾಲೋ ಮಾಡುವುದರಿಂದ ವಾಸನೆಯಿಂದ ಮುಕ್ತಿ ಪಡೆಯಬಹುದು.

First published: