ಬೇಸಿಗೆ ಬಂತಂದ್ರೆ ಸಾಕು ಸೊಳ್ಳೆ, ನೊಣಗಳ ಕಾಟ ಶುರು ಅಂತನೇ ಹೇಳಬಹುದು. ಅದರಲ್ಲಿಯೂ ನೊಣಗಳ ಆರ್ಭಟ ಹೆಚ್ಚು ಅಂತನೇ ಹೇಳಬಹುದು. ಈ ಕೀಟಗಳನ್ನು ಹಿಮ್ಮೆಟ್ಟಿಸಲು ನೀವು ಎಷ್ಟು ಅಗರಬತ್ತಿಗಳು, ಸುರುಳಿಗಳು ಅಥವಾ ಸ್ಪ್ರೇಗಳನ್ನು ಬಳಸಿದರೂ, ಕೆಲವು ಗಂಟೆಗಳ ಬಳಿಕ ಮತ್ತೆ ಬರುತ್ತದೆ. ಹಾಗಾದರೆ ಈ ನೊಣಗಳನ್ನು ಹೋಗಲಾಡಿಸಲು ಕೆಲವು ಮನೆಮದ್ದುಗಳನ್ನು ಟ್ರೈ ಮಾಡಿ. ಅವುಗಳ ಕುರಿತಂತೆ ಒಂದಷ್ಟು ಮಾಹಿತಿ ಇಲ್ಲಿದೆ ಓದಿ.