Mehendi Hacks: ಮೆಹೆಂದಿ ಬಣ್ಣ ಕೆಂಪಾಗಬೇಕು ಅಂದ್ರೆ ಈ ಒಂದು ವಸ್ತು ಇದ್ರೆ ಸಾಕು

How to Get Red Henna: ಮೆಹೆಂದಿಯನ್ನು ಪ್ರೀತಿಸದ ಯಾವುದೇ ಹೆಣ್ಣು ಮಕ್ಕಳಿಲ್ಲ. ಮೆಹೆಂದಿ ಹಾಕಿದಾಗ ಅದರ ಬಣ್ಣ ಕೆಂಪಾಗಬೇಕು ಎಂದು ಬಯಸುತ್ತಾರೆ. ಅದಕ್ಕೆ ಏನೇನೋ ಮಾಡುತ್ತಾರೆ. ನಿಮಗೂ ಸಹ ನಿಮ್ಮ ಮೆಹೆಂದಿ ಬಣ್ಣ ಕೆಂಪಾಗಬೇಕು ಎಂದರೆ ಕೆಲ ಟಿಪ್ಸ್ ಇಲ್ಲಿದೆ ಫಾಲೋ ಮಾಡಿ.

First published: