Wedding Tips: ಮದುವೆ ಟೈಮ್​ ಅಲ್ಲಿ ಜಿಮ್​ ಹೋಗ್ದೇ ಫಿಟ್ ಆಗಿರಲು ಸೂಪರ್ ಐಡಿಯಾ ಇದು

How to Get In Shape: ಈಗ ನಿಮ್ಮ ಮದುವೆಯ ಡೇಟ್ ಸಮೀಪಿಸುತ್ತಿದ್ದಂತೆ, ಫಿಟ್ ಆಗಿರಲು ಅಥವಾ ಯಾವುದಾದರೂ ನಿರ್ದಿಷ್ಟ ಡ್ರೆಸ್ ಹಾಕಲು ತೂಕ ಇಳಿಸಿಕೊಳ್ಳುವ ಅವಶ್ಯಕತೆ ಇರುತ್ತದೆ. ಆದರೆ ಜಿಮ್​ಗೆ ಹೋಗಲು ಸಮಯ ಇರುವುದಿಲ್ಲ. ಹಾಗಾಗಿ ಜಿಮ್‌ಗೆ ಹೋಗದೆ ತೂಕ ಇಳಿಸಿಕೊಳ್ಳಲು ನೀವು ಅನುಸರಿಸಬೇಕಾದ ಕೆಲವು ಟಿಪ್ಸ್ ಇಲ್ಲಿದೆ.

First published: