Home Hacks: ಟಿವಿ ರಿಮೋಟ್ ಸರಿಯಾಗಿ ಕೆಲಸ ಮಾಡ್ತಿಲ್ವಾ? ಈ ಸಿಂಪಲ್ ಟ್ರಿಕ್ಸ್ ಬಳಸಿ ಸಾಕು

ಕೆಲಸದಿಂದ ಸುಸ್ತಾಗಿ ಮನೆಗೆ ಬಂದು, ಬೇಸಿಗೆಯ ಬಿಸಿ ತಾಳಲಾರದೆ ಕೂಡಲೇ ಫ್ಯಾನ್ ಆನ್ ಮಾಡ್ತೀವಿ. ನಂತರ ಹಾಕೋದೇ ಟಿವಿ. ಸ್ವಿಚ್ ಆನ್ ಮಾಡಿ ರಿಮೋಟ್​ ಹಿಡಿದು ಎಷ್ಟೇ ಪ್ರೆಸ್ ಮಾಡಿದ್ರೂ ಕನೆಕ್ಟೇ ಆಗಲ್ಲ. ಕುಟ್ಟಿದ್ರು ವರ್ಕೌಟ್ ಆಗದಿದ್ದಾಗ ಸಿಟ್ಟಿನಲ್ಲಿ ರಿಮೋಟ್ ಅನ್ನೇ ಸೋಫಾ ಮೇಲೆ ಬಿಸಾಡ್ತಿವಿ.

First published:

  • 17

    Home Hacks: ಟಿವಿ ರಿಮೋಟ್ ಸರಿಯಾಗಿ ಕೆಲಸ ಮಾಡ್ತಿಲ್ವಾ? ಈ ಸಿಂಪಲ್ ಟ್ರಿಕ್ಸ್ ಬಳಸಿ ಸಾಕು

    ಬಹುತೇಕ ಮನೆಗಳ ಟಿವಿ ರಿಮೋಟ್ ಕಥೆ ಹೆಚ್ಚು-ಕಡಿಮೆ ಹೀಗೆ ಇರುತ್ತೆ. ಮೊನ್ನೆ ತಾನೆ ಹೊಸ ಶೆಲ್ ಹಾಕಿದ್ದೀವಿ ಆದ್ರೂ ವರ್ಕ್ ಆಗ್ತಿಲ್ಲ, ರಿಮೋಟೇ ಹಾಳಾಗಿರಬೇಕು ಎಂದು ಗೊಣಗುತ್ತೀವಿ.

    MORE
    GALLERIES

  • 27

    Home Hacks: ಟಿವಿ ರಿಮೋಟ್ ಸರಿಯಾಗಿ ಕೆಲಸ ಮಾಡ್ತಿಲ್ವಾ? ಈ ಸಿಂಪಲ್ ಟ್ರಿಕ್ಸ್ ಬಳಸಿ ಸಾಕು

    ಟಿವಿ ರಿಮೋಟ್ ಸರಿಯಾಗಿ ಕೆಲಸ ಮಾಡದಿದ್ದರೆ ಆಗೋ ಕಿರಿಕಿರಿ ಅಷ್ಟಿಷ್ಟಲ್ಲ ಬಿಡಿ. ಜೋರಾಗಿ ಕೇಳೋ ಟಿವಿ ಸೌಂಡ್ ಕಡಿಮೆ ಮಾಡಲಾಗದೆ ಟಿವಿಯನ್ನೇ ಬಂದ್ ಮಾಡಿ ಬಿಡ್ತಿವಿ. ರಿಮೋಟ್ ಕೆಲಸ ಮಾಡದಿರಲು ಶೆಲ್ ಖಾಲಿಯಾಗುವುದು ಒಂದೇ ಕಾರಣವಲ್ಲ.

    MORE
    GALLERIES

  • 37

    Home Hacks: ಟಿವಿ ರಿಮೋಟ್ ಸರಿಯಾಗಿ ಕೆಲಸ ಮಾಡ್ತಿಲ್ವಾ? ಈ ಸಿಂಪಲ್ ಟ್ರಿಕ್ಸ್ ಬಳಸಿ ಸಾಕು

    ಅನೇಕ ಬಾರಿ ಟಿವಿ ಅಥವಾ ಎಸಿ ರಿಮೋಟ್ ಮನೆಯಲ್ಲಿ ಕೆಲಸ ಮಾಡುವುದನ್ನು ನಿಲ್ಲಿಸುತ್ತದೆ. ಇದು ನಿಸ್ಸಂಶಯವಾಗಿ ನಿಮಗೆ ತೊಂದರೆ ಉಂಟುಮಾಡುತ್ತದೆ. ಮೊದಲನೆಯದಾಗಿ, ನಾವು ಲಘುವಾಗಿ ಟ್ಯಾಪ್ ಮಾಡುವ ಮೂಲಕ ರಿಮೋಟ್ ಅನ್ನು ಚೆಕ್ ಮಾಡುತ್ತೇವೆ. ಸಾಮಾನ್ಯವಾಗಿ ಬಹುತೇಕ ರಿಮೋಟ್ ಗಳು ಇಷ್ಟಕ್ಕೇ ಕೆಲಸ ಮಾಡುತ್ತವೆ.

    MORE
    GALLERIES

  • 47

    Home Hacks: ಟಿವಿ ರಿಮೋಟ್ ಸರಿಯಾಗಿ ಕೆಲಸ ಮಾಡ್ತಿಲ್ವಾ? ಈ ಸಿಂಪಲ್ ಟ್ರಿಕ್ಸ್ ಬಳಸಿ ಸಾಕು

    ಆದರೆ ಕುಟ್ಟಿದ ಬಳಿಕವೂ ರಿಮೋಟ್ ಕೆಲಸ ಮಾಡದಿದ್ದರೆ, ರಿಮೋಟ್ ನಲ್ಲಿರುವ ಬ್ಯಾಟರಿಯನ್ನು ಬದಲಾಯಿಸುತ್ತೇವೆ. ಬ್ಯಾಟರಿ ಬದಲಾವಣೆಯ ನಂತರ ಹೆಚ್ಚಿನ ರಿಮೋಟ್ ಗಳು ಕಾರ್ಯನಿರ್ವಹಿಸಲು ಪ್ರಾರಂಭಿಸುತ್ತವೆ. ಆದರೆ ಕೆಲವೊಂದು ಹೊಸ ಬ್ಯಾಟರಿಯಿಂದಲೂ ಕೆಲಸ ಮಾಡಲ್ಲ.

    MORE
    GALLERIES

  • 57

    Home Hacks: ಟಿವಿ ರಿಮೋಟ್ ಸರಿಯಾಗಿ ಕೆಲಸ ಮಾಡ್ತಿಲ್ವಾ? ಈ ಸಿಂಪಲ್ ಟ್ರಿಕ್ಸ್ ಬಳಸಿ ಸಾಕು

    ರಿಮೋಟ್ ಕೆಟ್ಟಿದೆ ಎಂದು ರಿಪೇರಿ ಅಂಗಡಿಗೆ ಹೋಗುವ ಮುನ್ನ ಸಿಂಪಲ್ ಟ್ರಿಕ್ಸ್ ಬಳಸಿ ನೋಡಿ. ಇದರಿಂದ ನಿಮ್ಮ ರಿಮೋಟ್ ಕಾರ್ಯನಿರ್ವಹಿಸಲು ಪ್ರಾರಂಭಿಸಬಹುದು. ಜೊತೆಗೆ ನಿಮ್ಮ ಹಣ ಅನಗತ್ಯವಾಗಿ ಖರ್ಚಾಗುವುದಿಲ್ಲ.

    MORE
    GALLERIES

  • 67

    Home Hacks: ಟಿವಿ ರಿಮೋಟ್ ಸರಿಯಾಗಿ ಕೆಲಸ ಮಾಡ್ತಿಲ್ವಾ? ಈ ಸಿಂಪಲ್ ಟ್ರಿಕ್ಸ್ ಬಳಸಿ ಸಾಕು

    ಬ್ಯಾಟರಿ ಅಳವಡಿಸಿರುವ ಸ್ಥಳವನ್ನು ಬಟ್ಟೆಯಿಂದ ಸ್ವಚ್ಛಗೊಳಿಸಿ. ಕೆಲವೊಮ್ಮೆ ಅಲ್ಲಿ ಕೊಳಕು ಸಂಗ್ರಹವಾಗುವುದರಿಂದ ರಿಮೋಟ್ ಕೆಲಸ ಮಾಡುವುದಿಲ್ಲ. ಬ್ಯಾಟರಿ ಭಾಗವನ್ನು ಕ್ಲೀನ್ ಮಾಡಿ.

    MORE
    GALLERIES

  • 77

    Home Hacks: ಟಿವಿ ರಿಮೋಟ್ ಸರಿಯಾಗಿ ಕೆಲಸ ಮಾಡ್ತಿಲ್ವಾ? ಈ ಸಿಂಪಲ್ ಟ್ರಿಕ್ಸ್ ಬಳಸಿ ಸಾಕು

    ಅಷ್ಟೇ ಅಲ್ಲದೆ ಬ್ಯಾಟರಿ ಹಾಕುವ ಸ್ಥಳದಲ್ಲಿರುವ ಸ್ಪ್ರಿಂಗ್ ಗಳು ತುಕ್ಕು ಹಿಡಿದಿದ್ದರೆ ಒಮ್ಮೆ ಗಮನಿಸಿ. ಅದನ್ನು ಕೂಡ ಕ್ಲೀನ್ ಮಾಡಿ. ಈಗ ನಿಮ್ಮ ರಿಮೋಟ್ ಕಾರ್ಯನಿರ್ವಹಿಸಲು ಪ್ರಾರಂಭಿಸುವ ಹೆಚ್ಚಿನ ಅವಕಾಶಗಳಿವೆ.

    MORE
    GALLERIES