DIY Hacks: ದುಬಾರಿ ಲಿಪ್​ಸ್ಟಿಕ್​ ಒಣಗಿ ಹೋಗಿದ್ರೆ ಚಿಂತಿಸದಿರಿ, ಈ ಹ್ಯಾಕ್ಸ್ ಇರೋದು ನಿಮಗಾಗಿಯೇ

How to Fix Dried Lipstick: ಫ್ಯಾನ್ಸಿ ಸ್ಟೋರ್ಗಳಿಂದ ಹಿಡಿದು ಆನ್ಲೈನ್ ಸ್ಟೋರ್ಗಳವರೆಗೆ, ಹುಡುಗಿಯರು ಎಷ್ಟೇ ಲಿಪ್ಸ್ಟಿಕ್ಗಳನ್ನು ಖರೀದಿಸಿದರೂ ಸಹ ಅಲ್ಲಿಗೆ ಮುಗಿಯುವುದಿಲ್ಲ. ಮತ್ತಷ್ಟು ಖರೀದಿ ಮಾಡುತ್ತಾರೆ. ಆದರೆ, ಈ ರೀತಿ ಖರೀದಿಸಿ ಕೇವಲ ಒಮ್ಮೆ ಬಳಸಿ ನಂತರ ಮರೆತು ಬಿಡುತ್ತಾರೆ. ಅದು ಅಲ್ಲಿಯೇ ಒಣಗುತ್ತದೆ. ನಂತರ ಕೊಟ್ಟ ದುಡ್ಡು ವೇಸ್ಟ್ ಅಂತ ಗೋಳಾಡುತ್ತಾರೆ. ಅದಕ್ಕೆ ಕೆಲ ಪರಿಹಾರ ಇಲ್ಲಿದೆ.

First published: