Milk Adulteration: ನೀವು ಬಳಸೋ ಹಾಲು ಕಲಬೆರಕೆ ಇಲ್ಲ ತಾನೆ? ಯಾವುದಕ್ಕೂ ಈ ರೀತಿ ಒಂದ್ಸಲ ಚೆಕ್ ಮಾಡಿ

Milk: : ಆಹಾರದ ಕಲಬೆರಕೆಯಾಗಿದ್ದರೆ ಹೃದಯ ವೈಫಲ್ಯ, ಯಕೃತ್ತಿನ ಸಮಸ್ಯೆಗಳು, ಮೂತ್ರಪಿಂಡದ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ವೈದ್ಯರು ಎಚ್ಚರಿಸಿದ್ದಾರೆ. ಹಲವಾರು ವಸ್ತುಗಳು ಜಗತ್ತಿನಲ್ಲಿ ಕಲಬೆರಕೆ. ಹಾಗೆಯೇ ನೀವು ಬಳಸುವ ಹಾಲು ಎಷ್ಟು ಸುರಕ್ಷಿತ ಎಂಬುದನ್ನ ಹೇಗೆ ತಿಳಿಯುವುದು ಇಲ್ಲಿದೆ.

First published: