Treatment: ಸಣ್ಣಪುಟ್ಟ ಕಾಯಿಲೆಗಳಿಗೆ ಆಸ್ಪತ್ರೆಗೆ ಹೋಗುವ ಬದಲು ಮನೆಯೊಳಗೆ ಔಷಧ ಹುಡುಕೋದು ಹೇಗೆ? ಇಲ್ಲಿದೆ ಪರಿಹಾರ

ಪ್ರಕೃತಿಯಿಂದ ಉಂಟಾಗುವ ಸಮಸ್ಯೆಗಳಿಗೆ ಪ್ರಕೃತಿಯಲ್ಲೇ ಪರಿಹಾರ ಸಿಗುತ್ತದೆ ಎಂಬ ಮಾತೇ ಇದೆ. ಅದರರ್ಥ ಮನುಷ್ಯರಿಗೆ ಇರಲಿ ಅಥವಾ ಪ್ರಾಣಿ ಪಕ್ಷಿಗಳಿಗೆ ಇರಲಿ ಆರೋಗ್ಯ ಸಂಬಂಧ ಏನೇ ಸಮಸ್ಯೆ ಉಂಟಾದರೂ ಇದೇ ಪ್ರಕೃತಿಯಲ್ಲೇ ಅದಕ್ಕೆ ಪರಿಹಾರವೂ ಇರುತ್ತದೆ. ಈಗ ನಾವು ಸಣ್ಣ ನೆಗಡಿ ಆದರೂ ಆಸ್ಪತ್ರೆಗೆ ಹೋಗ್ತೀವಿ ಅನ್ನೋದು ಬಿಟ್ಟರೆ ಹಿಂದೆಲ್ಲ ಜ್ವರದಿಂದ ಹಿಡಿದು ಜಾಂಡೀಸ್ ತನಕ ನಾಟಿ ಔಷಧವೇ ಎಲ್ಲಾ ರೋಗಗಳಿಗೂ ರಾಮಬಾಣವಾಗಿತ್ತು. ಹೀಗಾಗಿ ನಮಗೆ ಅಪರೂಪಕ್ಕೆ ಎದುರಾಗುವ ಕೆಲವೊಂದು ಸಣ್ಣ ಪುಟ್ಟ ಕಾಯಿಲೆಗಳಿಗೆ ನಾಟಿ ಔಷಧಗಳೇನಿವೆ ಅನ್ನೋದನ್ನು ಇಲ್ಲಿ ಕೊಡಲಾಗಿದೆ.

First published:

  • 110

    Treatment: ಸಣ್ಣಪುಟ್ಟ ಕಾಯಿಲೆಗಳಿಗೆ ಆಸ್ಪತ್ರೆಗೆ ಹೋಗುವ ಬದಲು ಮನೆಯೊಳಗೆ ಔಷಧ ಹುಡುಕೋದು ಹೇಗೆ? ಇಲ್ಲಿದೆ ಪರಿಹಾರ

    ತುಂಬೆ ಗಿಡ: ತುಂಬೆ ಗಿಡದಲ್ಲಿ ಔಷಧೀಯ ಗುಣಗಳಿವೆ. ತುಂಬೆ ಗಿಡದ ಎಲೆಯ ಕಷಾಯ ಮಾಡಿ ಕುಡಿದರೆ ಮಲಬದ್ಧತೆ, ಮೂಲವ್ಯಾಧಿ ವಾಸಿಯಾಗುತ್ತದೆ. ಇದರ ಎಲೆಯನ್ನು ಅರೆದು ಚರ್ಮರೋಗದ ಗಾಯಕ್ಕೆ ಲೇಪಿಸಿದರೆ ಗಾಯ ಗುಣವಾಗುತ್ತದೆ.

    MORE
    GALLERIES

  • 210

    Treatment: ಸಣ್ಣಪುಟ್ಟ ಕಾಯಿಲೆಗಳಿಗೆ ಆಸ್ಪತ್ರೆಗೆ ಹೋಗುವ ಬದಲು ಮನೆಯೊಳಗೆ ಔಷಧ ಹುಡುಕೋದು ಹೇಗೆ? ಇಲ್ಲಿದೆ ಪರಿಹಾರ

    ಹಾಗಲಕಾಯಿ: ಹಾಗಲಕಾಯಿ ಕಹಿ ಅಂತಾ ತುಂಬಾ ಜನರು ತಿನ್ನೋಕೆ ಇಷ್ಟಪಡಲ್ಲ. ಆದರೆ ಇದರಲ್ಲಿ ಅನೇಕ ಔಷಧೀಯ ಗುಣಗಳಿವೆ. ಸಿಹಿಮೂತ್ರ, ಮಧುಮೇಹಿಗಳು ಹಾಗಲಕಾಯಿ ಪಲ್ಯ ಅಥವಾ ಹಸಿಯಾಗಿ ತಿಂದರೆ ಆರೋಗ್ಯಕ್ಕೆ ಒಳ್ಳೆಯದು.

    MORE
    GALLERIES

  • 310

    Treatment: ಸಣ್ಣಪುಟ್ಟ ಕಾಯಿಲೆಗಳಿಗೆ ಆಸ್ಪತ್ರೆಗೆ ಹೋಗುವ ಬದಲು ಮನೆಯೊಳಗೆ ಔಷಧ ಹುಡುಕೋದು ಹೇಗೆ? ಇಲ್ಲಿದೆ ಪರಿಹಾರ

    ನುಗ್ಗೆ: ನುಗ್ಗೆಕಾಯಿಯಲ್ಲಿ ಕಬ್ಬಿಣದ ಅಂಶ ಇರೋದರಿಂದ ಇದರ ಸೊಪ್ಪು ಸಾಂಬಾರ್ ಮಾಡಿ ತಿಂದರೆ ಸಿಹಿಮೂತ್ರ ವಾಸಿಯಾಗುತ್ತದೆ. ಮೆದುಳು, ದೃಷ್ಟಿದೋಷ, ಜೀರ್ಣ ಶಕ್ತಿ ಸುಧಾರಿಸಲು ಈ ಸೊಪ್ಪಿನ ಬಳಕೆ ಹೆಚ್ಚು ಉಪಯುಕ್ತಕಾರಿ.

    MORE
    GALLERIES

  • 410

    Treatment: ಸಣ್ಣಪುಟ್ಟ ಕಾಯಿಲೆಗಳಿಗೆ ಆಸ್ಪತ್ರೆಗೆ ಹೋಗುವ ಬದಲು ಮನೆಯೊಳಗೆ ಔಷಧ ಹುಡುಕೋದು ಹೇಗೆ? ಇಲ್ಲಿದೆ ಪರಿಹಾರ

    ಬಾಳೆ ಹಣ್ಣು: ಎಲ್ಲರಿಗೂ ಗೊತ್ತಿರುವಂತೆ ಬಾಳೆ ಹಣ್ಣಿನ ಸೇವನೆ ನಾವು ತಿಂದ ಆಹಾರವನ್ನು ಜೀರ್ಣ ಮಾಡುವಲ್ಲಿ ಬಹುದೊಡ್ಡ ಪಾತ್ರ ವಹಿಸುತ್ತದೆ. ಮೋಶನ್ ಸಮಸ್ಯೆ ಎದುರಿಸುವವರು ರಾತ್ರಿ ಬಾಳೆ ಹಣ್ಣು ಸೇವಿಸಿದರೆ ಸಮಸ್ಯೆ ದೂರುವಾಗುತ್ತದೆ.

    MORE
    GALLERIES

  • 510

    Treatment: ಸಣ್ಣಪುಟ್ಟ ಕಾಯಿಲೆಗಳಿಗೆ ಆಸ್ಪತ್ರೆಗೆ ಹೋಗುವ ಬದಲು ಮನೆಯೊಳಗೆ ಔಷಧ ಹುಡುಕೋದು ಹೇಗೆ? ಇಲ್ಲಿದೆ ಪರಿಹಾರ

    ಹಸುವಿನ ಹಾಲು: ಹಸುಗಳು ಗುಡ್ಡೆ ಕಾಡುಗಳಲ್ಲಿ ಮೇಯಲು ಹೋಗುವುದರಿಂದ ಅವುಗಳು ನಾಟಿ ಗಿಡಗಳು ಸೊಪ್ಪುಗಳನ್ನು ತಿನ್ನುತ್ತದೆ.. ಹೀಗಾಗಿ ಸಣ್ಣ ಮಕ್ಕಳಿಗೆ ದನದ ಹಾಲು ಕೊಡುವ ಮುನ್ನ ಸ್ವಲ್ಪ ಅರಿಶಿನ ಹುಡಿ ಹಾಕಿ ಬಿಸಿ ಮಾಡಿದರೆ ಕಫ ದೂರ ಆಗಲು ಸಹಾಯ ಮಾಡುತ್ತದೆ.

    MORE
    GALLERIES

  • 610

    Treatment: ಸಣ್ಣಪುಟ್ಟ ಕಾಯಿಲೆಗಳಿಗೆ ಆಸ್ಪತ್ರೆಗೆ ಹೋಗುವ ಬದಲು ಮನೆಯೊಳಗೆ ಔಷಧ ಹುಡುಕೋದು ಹೇಗೆ? ಇಲ್ಲಿದೆ ಪರಿಹಾರ

    ಶುಂಠಿ: ಸಾಮಾನ್ಯವಾಗಿ ಶುಂಠಿಯನ್ನು ಬಹುತೇಕ ಆಯುರ್ವೇದ ಔಷಧಗಳಿಗೆ ಬಳಸುತ್ತಾರೆ. ನಾವಿಲ್ಲಿ ಒಂದು ಅಂಶ ಹೇಳೋದಾದ್ರೆ ಶುಂಠಿಯನ್ನು ಅರೆದು ಅದನ್ನು ದನದ ಹಾಲಿನ ಜೊತೆ ಬೆರೆಸಿ ಕುಡಿದರೆ ಹಳದಿ ರೋಗ ದೂರು ಆಗುತ್ತದೆ ಅಂತಾರೆ.

    MORE
    GALLERIES

  • 710

    Treatment: ಸಣ್ಣಪುಟ್ಟ ಕಾಯಿಲೆಗಳಿಗೆ ಆಸ್ಪತ್ರೆಗೆ ಹೋಗುವ ಬದಲು ಮನೆಯೊಳಗೆ ಔಷಧ ಹುಡುಕೋದು ಹೇಗೆ? ಇಲ್ಲಿದೆ ಪರಿಹಾರ

    ಬೆಳ್ಳುಳ್ಳಿ: ಒಂದು ಕಂಡೆ ಬೆಳ್ಳುಳ್ಳಿಯನ್ನು ಗುದ್ದಿ ಪುಡಿ ಮಾಡಿ ಅದರ ರಸ ತೆಗೆದು ಬಟ್ಟೆಯಲ್ಲಿ ಕಟ್ಟಿ ಬೆಳಗ್ಗೆ ಚಾಪೆಯಿಂದ ಏಳುವ ಮೊದಲು ಕಿವಿಗೆ ಅದರ ರಸವನ್ನು ಹನಿ ಹನಿಯಾಗಿ ಬಿಟ್ಟರೆ ತೀವ್ರ ತರನಾದ ಹಲ್ಲು ನೋವು ಕಡಿಮೆಯಾಗುತ್ತದೆ.

    MORE
    GALLERIES

  • 810

    Treatment: ಸಣ್ಣಪುಟ್ಟ ಕಾಯಿಲೆಗಳಿಗೆ ಆಸ್ಪತ್ರೆಗೆ ಹೋಗುವ ಬದಲು ಮನೆಯೊಳಗೆ ಔಷಧ ಹುಡುಕೋದು ಹೇಗೆ? ಇಲ್ಲಿದೆ ಪರಿಹಾರ

    ಈರುಳ್ಳಿ: ಹಸಿ ಈರುಳ್ಳಿಯನ್ನು ಹಾಗೆಯೇ ತಿಂದರೆ ಜೀವಕ್ಕೆ ಒಳ್ಳೆಯದು. ನಮ್ಮ ದೇಹದ ಶುದ್ಧ ಆಗುತ್ತದೆ. ನೀರುಳ್ಳಿ ಹಸಿ ತಿಂದರೆ ಜೀರ್ಣ ಶಕ್ತಿಗೂ ಒಳ್ಳೆಯದು. ಹಸಿ ಈರುಳ್ಳಿಯ ಸೇವನೆ ಲೈಂಗಿಕ ಶಕ್ತಿ ವೃದ್ದಿಗೂ ಒಳ್ಳೆಯದು.

    MORE
    GALLERIES

  • 910

    Treatment: ಸಣ್ಣಪುಟ್ಟ ಕಾಯಿಲೆಗಳಿಗೆ ಆಸ್ಪತ್ರೆಗೆ ಹೋಗುವ ಬದಲು ಮನೆಯೊಳಗೆ ಔಷಧ ಹುಡುಕೋದು ಹೇಗೆ? ಇಲ್ಲಿದೆ ಪರಿಹಾರ

    ಹಲಸಿನ ಹಣ್ಣು: ಮೈ ಬಗ್ಗಿಸಿ ದುಡಿಯುವವರು ಹಲಸಿನ ಹಣ್ಣು ತಿಂದರೆ ಜೀರ್ಣ ಶಕ್ತಿಗೆ ಒಳ್ಳೆಯದು. ಹಲಸಿನ ಹಣ್ಣಿನಲ್ಲಿ ವಿಟಮಿನ್ ಬಿ ಸತ್ವ ಇರುವುದರಿಂದ ದೇಹದಲ್ಲಿ ರಕ್ತದ ವೃದ್ಧಿ ಆಗುತ್ತದೆ. ನರದ ಚಲನೆಗೂ ಸಹಕಾರಿ.

    MORE
    GALLERIES

  • 1010

    Treatment: ಸಣ್ಣಪುಟ್ಟ ಕಾಯಿಲೆಗಳಿಗೆ ಆಸ್ಪತ್ರೆಗೆ ಹೋಗುವ ಬದಲು ಮನೆಯೊಳಗೆ ಔಷಧ ಹುಡುಕೋದು ಹೇಗೆ? ಇಲ್ಲಿದೆ ಪರಿಹಾರ

    ಮಾವಿನ ಹಣ್ಣು: ಮಾವಿನ ಹಣ್ಣಿನ ಸೇವನೆಯಿಂದ ಲೈಂಗಿಕ ಶಕ್ತಿ ವೃದ್ಧಿಯಾಗುತ್ತದೆ. ಪ್ರತಿದಿನ ರಾತ್ರಿ ಊಟ ಮಾಡಿ ಮಲಗುವ ಮೊದಲು ಮಾವಿನ ಹಣ್ಣಿನ ಸೇವನೆ ಮಾಡಿದರೆ ಜೀರ್ಣ ಶಕ್ತಿ ಸರಿಯಾಗಿ ಆಗುತ್ತದೆ.

    MORE
    GALLERIES