Food Adulteration: ಕಡಲೆಹಿಟ್ಟು ಕಲಬೆರಕೆ ಪತ್ತೆ ಹಚ್ಚುವುದು ಬಹಳ ಸುಲಭ, ಮನೆಯಲ್ಲೇ ಈ ವಿಧಾನ ಅನುಸರಿಸಿ

Adulterated Gram Flour: ಪ್ರತಿಯೊಂದು ಭಾರತೀಯ ಮನೆಯಲ್ಲೂ ಕಂಡುಬರುವ ಅತ್ಯಂತ ಸಾಮಾನ್ಯವಾದ ವಸ್ತುಗಳಲ್ಲಿ ಒಂದಾದ ಬೇಸನ್ ಅಥವಾ ಕಡಲೆ ಹಿಟ್ಟು ಇತ್ತೀಚಿನ ದಿನಗಳಲ್ಲಿ ಕಲಬೆರಕೆ ಮಾಡಲಾಗುತ್ತಿದೆ. ಇದನ್ನು ಸೇವಿಸಿದರೆ ಗಂಭೀರವಾದ ಆರೋಗ್ಯದ ಸಮಸ್ಯೆಗಳಿಗೆ ಕಾರಣವಾಗಬಹುದು. ಹಾಗಾದ್ರೆ ಕಡಲೆಹಿಟ್ಟು ಕಲಬೆರಕೆ ಆಗಿದೆ ಎಂದು ತಿಳಿಯುವುದು ಹೇಗೆ ಎಂಬುದು ಇಲ್ಲಿದೆ.

First published: