Life Hacks: ಮಳೆಗಾಲದಲ್ಲಿ ಬಟ್ಟೆ ಒಣಗಲ್ಲ ಅಂತ ಚಿಂತೆ ಬಿಡಿ, ಈ ಸೂಪರ್ ಹ್ಯಾಕ್ಸ್​ ಟ್ರೈ ಮಾಡಿ

ಮಳೆಗಾಲ ಅಂದರೆ ಯಾರಿಗ್ ತಾನೆ ಇಷ್ಟ ಇಲ್ಲ ಹೇಳಿ. ಧಗ ಧಗ ಅಂತ ಉರಿಯುವ ಬೇಸಿಗೆ ಕಾಲದ ನಂತರ ಧೋ ಎಂದು ಸುರಿಯುವ How to dry cloths: ಮಳೆಗಾಲ ಶುರುವಾದ ಕೂಡಲೇ ಎಲ್ಲರಿಗು ಸಾಮಾನ್ಯ ಸಂತೋಷ ಇದ್ದೇ ಇರುತ್ತದೆ. ಅದೇ ರೀತಿಯಾಗಿ ಮಳೆಯಿಂದ ಸಮಸ್ಯೆಗಳನ್ನೂ ಎದುರಿಸುವುದು ಸಹಜ. ಕೇವಲ ನೆರೆ ತೊರೆಗಳಲ್ಲದೇ ಬಟ್ಟೆ ಒಣಗಿಸುವುದೇ ಒಂದು ದೊಡ್ಡ ಸಮಸ್ಯೆಯಾಗಿ ಬಿಡುತ್ತೆ. ಹಾಗಾದ್ರೆ ಸುಲಭವಾಗಿ ಬಟ್ಟೆ ಒಣಗಿಸುವ ಟ್ರಿಕ್ಸ್ ಇಲ್ಲಿದೆ.

First published: