Water: ನೀರು ಹೇಗೆ ಕುಡಿಯಬೇಕು? ಈ ಟಿಪ್ಸ್ ಫಾಲೋ ಮಾಡಿ ಆರೋಗ್ಯವಾಗಿರಿ

Drinking Water: ನೀರು ಜೀವನಕ್ಕೆ ಎಷ್ಟು ಮುಖ್ಯ ಅಂತ ಎಲ್ಲರಿಗೂ ಗೊತ್ತು. ಒಂದು ದಿನ ಊಟ ಇರದಿದ್ದರೂ ಪರವಾಗಿಲ್ಲ ನೀರು ಕುಡಿದು ಬದುಕುಬಹುದು ಎಂದು ಹೇಳುತ್ತಾರೆ. ಆದ್ರೆ ಯಾವಾಗ ನೀರು ಕುಡಿಯಬೇಕು ಎಂಬುವುದು ಬಹುತೇಕರಿಗೆ ತಿಳಿದಿರಲ್ಲ.

First published:

  • 18

    Water: ನೀರು ಹೇಗೆ ಕುಡಿಯಬೇಕು? ಈ ಟಿಪ್ಸ್ ಫಾಲೋ ಮಾಡಿ ಆರೋಗ್ಯವಾಗಿರಿ

    ಭೂಮಿ ಮತ್ತು ನಮ್ಮ ದೇಹ ಶೇ.70ರಷ್ಟು ನೀರಿನಿಂದ ಆವೃತವಾಗಿದೆ. ದಿನಕ್ಕೆ ಕನಿಷ್ಠ 5 ರಿಂದ 6 ಲೀಟರ್​ಗಳಷ್ಟು ನೀರು ಕುಡಿಯಬೇಕು ಎಂದು ತಜ್ಞರು ಹೇಳುತ್ತಾರೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 28

    Water: ನೀರು ಹೇಗೆ ಕುಡಿಯಬೇಕು? ಈ ಟಿಪ್ಸ್ ಫಾಲೋ ಮಾಡಿ ಆರೋಗ್ಯವಾಗಿರಿ

    ತಿನ್ನುವ ಆಹಾರಕ್ಕಿಂತ ಕುಡಿಯುವ ನೀರಿಗೆ ಹೆಚ್ಚು ಮಹತ್ವ ನೀಡಲಾಗುತ್ತದೆ. ಬೇಸಿಗೆಯಲ್ಲಿ ದೇಹಕ್ಕೆ ನೀರಿನ ಕೊರತೆ ಉಂಟಾದ್ರೆ ನಿರ್ಜಲೀಕರಣದಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 38

    Water: ನೀರು ಹೇಗೆ ಕುಡಿಯಬೇಕು? ಈ ಟಿಪ್ಸ್ ಫಾಲೋ ಮಾಡಿ ಆರೋಗ್ಯವಾಗಿರಿ

    ನೀರು ದೇಹಕ್ಕೆ ತುಂಬಾನೇ ಅವಶ್ಯಕ. ಆದ್ರೆ ಒಂದೇ ಬಾರಿ ಲೀಟರ್​ಗಳಷ್ಟು ನೀರು ಕುಡಿಯೋದು ತಪ್ಪು. ಇಂದು ನಾವು ನಿಮಗೆ ನೀರು ಹೇಗೆ ಕುಡಿಯಬೇಕು ಎಂಬುದರ ಬಗ್ಗೆ ಹೇಳುತ್ತಿದ್ದೇವೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 48

    Water: ನೀರು ಹೇಗೆ ಕುಡಿಯಬೇಕು? ಈ ಟಿಪ್ಸ್ ಫಾಲೋ ಮಾಡಿ ಆರೋಗ್ಯವಾಗಿರಿ

    1.ನೀರನ್ನು ನಿಧಾನವಾಗಿ ಕುಡಿಯಬೇಕು. ಗುಟುಕು, ಗುಟುಕು ಆಗಿ ನೀರನ್ನು ಕುಡಿಯಬೇಕು. (ಸಾಂದರ್ಭಿಕ ಚಿತ್ರ)

    MORE
    GALLERIES

  • 58

    Water: ನೀರು ಹೇಗೆ ಕುಡಿಯಬೇಕು? ಈ ಟಿಪ್ಸ್ ಫಾಲೋ ಮಾಡಿ ಆರೋಗ್ಯವಾಗಿರಿ

    2.ಊಟದ 40 ನಿಮಿಷ ಮುಂಚೆ ಮತ್ತು ಊಟದ ನಂತರ ಅಂದ್ರೆ 60 ನಿಮಿಷಗಳವರೆಗೆ ಅತಿಯಾಗಿ ನೀರು ಕುಡಿಯಬಾರದು. (ಸಾಂದರ್ಭಿಕ ಚಿತ್ರ)

    MORE
    GALLERIES

  • 68

    Water: ನೀರು ಹೇಗೆ ಕುಡಿಯಬೇಕು? ಈ ಟಿಪ್ಸ್ ಫಾಲೋ ಮಾಡಿ ಆರೋಗ್ಯವಾಗಿರಿ

    3.ಅತಿಯಾದ ತಂಪು ಮತ್ತು ಹೆಚ್ಚು ಬಿಸಿಯಾದ ನೀರು ಕುಡಿಯಬಾರದು. ನೀವು ಬಿಸಿನೀರು ಕುಡಿಯೋದನ್ನು ಅಭ್ಯಾಸ ಮಾಡಿಕೊಂಡಿದ್ರೆ, ಕಾಯಿಸಿ ಆರಿಸಿದ ನೀರು ಕುಡಿಯಬಹುದು. (ಸಾಂದರ್ಭಿಕ ಚಿತ್ರ)

    MORE
    GALLERIES

  • 78

    Water: ನೀರು ಹೇಗೆ ಕುಡಿಯಬೇಕು? ಈ ಟಿಪ್ಸ್ ಫಾಲೋ ಮಾಡಿ ಆರೋಗ್ಯವಾಗಿರಿ

    4.ಕುಳಿತುಕೊಂಡು ನೀರು ಕುಡಿಯಬೇಕು ಎಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ. ಕುಳಿತು ಸಮಾಧಾನದಿಂದ ನೀರು ಕುಡಿಯಬೇಕು. (ಸಾಂದರ್ಭಿಕ ಚಿತ್ರ)

    MORE
    GALLERIES

  • 88

    Water: ನೀರು ಹೇಗೆ ಕುಡಿಯಬೇಕು? ಈ ಟಿಪ್ಸ್ ಫಾಲೋ ಮಾಡಿ ಆರೋಗ್ಯವಾಗಿರಿ

    5.ಬೆಳಗ್ಗೆ ಎದ್ದ ಕೂಡಲೇ ಅಂದ್ರೆ ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವಂತೆ ವೈದ್ಯರು ಸೇರಿದಂತೆ ಆರೋಗ್ಯ ತಜ್ಞರು ಸಲಹೆ ನೀಡ್ತಾರೆ. (Disclaimer: ಈ ಮೇಲಿನ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ) (ಸಾಂದರ್ಭಿಕ ಚಿತ್ರ)

    MORE
    GALLERIES