Chicken Recipe Tips: ಏನೇ ಮಾಡಿದ್ರೂ ಕೋಳಿ ಸಾಂಬಾರ್ ರುಚಿಯಾಗ್ತಿಲ್ವಾ? ಹೀಗೆ ಮಾಡಿ ಬಾಯಿ ಚಪ್ಪರಿಸ್ಕೊಂಡು ತಿಂತಾರೆ!

Non Veg Recipe tips: ಅಡುಗೆ ಮಾಡೋದು ಒಂದು ಕಲೆ. ಒಬ್ಬರಂತೆ ಇನ್ನೊಬ್ಬರಿಗೆ ಅಡುಗೆ ಮಾಡಲು ಬರಲ್ಲ. ಅದನ್ನು ಕೈ ರುಚಿ ಅಂತಾ ಕರೆಯುತ್ತಾರೆ.

First published:

  • 18

    Chicken Recipe Tips: ಏನೇ ಮಾಡಿದ್ರೂ ಕೋಳಿ ಸಾಂಬಾರ್ ರುಚಿಯಾಗ್ತಿಲ್ವಾ? ಹೀಗೆ ಮಾಡಿ ಬಾಯಿ ಚಪ್ಪರಿಸ್ಕೊಂಡು ತಿಂತಾರೆ!

    ಭಾನುವಾರ ಬಂದ್ರೆ ಸಾಕು ನಾನ್ ವೆಜ್ ಬೇಕೇ ಬೇಕು ಎಂದು ಹಲವರು ಹೇಳ್ತಾರೆ. ಕೆಲಸ, ಶಿಕ್ಷಣ ಅಂತ ಹಲವು ಕಾರಣಗಳಿಂದ ಮನೆಯಿಂದ ಹೊರಗೆ ಬಂದಿರೋರಿಗೆ ಅಮ್ಮ ಮಾಡಿದ ಕೋಳಿ ಸಾಂಬಾರ್ ನೆನಪು ಆಗುತ್ತದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 28

    Chicken Recipe Tips: ಏನೇ ಮಾಡಿದ್ರೂ ಕೋಳಿ ಸಾಂಬಾರ್ ರುಚಿಯಾಗ್ತಿಲ್ವಾ? ಹೀಗೆ ಮಾಡಿ ಬಾಯಿ ಚಪ್ಪರಿಸ್ಕೊಂಡು ತಿಂತಾರೆ!

    ಎಷ್ಟೇ ಮಸಾಲೆ, ಎಣ್ಣೆ, ತುಪ್ಪ ಹಾಕಿದರೂ ಅಮ್ಮ ಮಾಡಿದ ರೀತಿಯಲ್ಲಿ ಚಿಕನ್ ಸಾಂಬಾರ್ ಆಗಲ್ಲ. ಇಂದು ನಾವು ನಿಮಗೆ ಚಿಕನ್ ಸಾಂಬಾರ್ ಹೇಗೆ ಮತ್ತು ರುಚಿಯಾಗಿ ಮಾಡಬೇಕು ಅಂತ ಹೇಳುತ್ತಿದ್ದೇವೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 38

    Chicken Recipe Tips: ಏನೇ ಮಾಡಿದ್ರೂ ಕೋಳಿ ಸಾಂಬಾರ್ ರುಚಿಯಾಗ್ತಿಲ್ವಾ? ಹೀಗೆ ಮಾಡಿ ಬಾಯಿ ಚಪ್ಪರಿಸ್ಕೊಂಡು ತಿಂತಾರೆ!

    ಚಿಕನ್ ಸಾಂಬಾರ್ ಮಾಡುವಾಗ ಕೆಲವು ವಿಧಾನಗಳನ್ನು ಪಾಲಿಸಬೇಕು. ಹೀಗೆ ಮಾಡೋದರಿಂದ ಚಿಕನ್ ಸಾಂಬಾರ್ ರುಚಿಯಾಗುತ್ತದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 48

    Chicken Recipe Tips: ಏನೇ ಮಾಡಿದ್ರೂ ಕೋಳಿ ಸಾಂಬಾರ್ ರುಚಿಯಾಗ್ತಿಲ್ವಾ? ಹೀಗೆ ಮಾಡಿ ಬಾಯಿ ಚಪ್ಪರಿಸ್ಕೊಂಡು ತಿಂತಾರೆ!

    1.ಚಿಕನ್ ತೊಳೆದುಕೊಳ್ಳಿ

    ಅಂಗಡಿಯಿಂದ ತಂದಿರುವ ಕೋಳಿ ಮಾಂಸವನ್ನು ಉಗುರು ಬೆಚ್ಚಗಿನ ನೀರಿನಲ್ಲಿ ಎರಡರಿಂದ ಮೂರು ಬಾರಿ ಚೆನ್ನಾಗಿ ತೊಳೆಯಬೇಕು. ಹೀಗೆ ಮಾಡೋದರಿಂದ ಮಾಂಸಕ್ಕೆ ಅಂಟಿಕೊಂಡಿರುವ ರಕ್ಕೆ ಪುಕ್ಕೆ, ರಕ್ತ ಸ್ವಚ್ಛವಾಗುತ್ತದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 58

    Chicken Recipe Tips: ಏನೇ ಮಾಡಿದ್ರೂ ಕೋಳಿ ಸಾಂಬಾರ್ ರುಚಿಯಾಗ್ತಿಲ್ವಾ? ಹೀಗೆ ಮಾಡಿ ಬಾಯಿ ಚಪ್ಪರಿಸ್ಕೊಂಡು ತಿಂತಾರೆ!

    2.ಮಸಾಲೆ ಬಳಕೆ

    ಕೆಲವರು ಚಿಕನ್ ಮಾಡುವಾಗ ರುಚಿಯಾಗಲಿ ಎಂದು ಹೆಚ್ಚು ಹೆಚ್ಚು ಮಸಾಲೆ ಬಳಕೆ ಮಾಡುತ್ತಾರೆ. ಹೀಗೆ ಮಾಡೋದರಿಂದ ರುಚಿ ಹೆಚ್ಚಾಗುವ ಬದಲು ವಾಕರಿಕೆ ಬರುವಂತಾಗುತ್ತದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 68

    Chicken Recipe Tips: ಏನೇ ಮಾಡಿದ್ರೂ ಕೋಳಿ ಸಾಂಬಾರ್ ರುಚಿಯಾಗ್ತಿಲ್ವಾ? ಹೀಗೆ ಮಾಡಿ ಬಾಯಿ ಚಪ್ಪರಿಸ್ಕೊಂಡು ತಿಂತಾರೆ!

    3.ಮಿತವಾಗಿರಲಿ ಎಣ್ಣೆ

    ಚಿಕನ್ ಸಾಂಬಾರ್ ಮಾಡುವಾಗ ಎಣ್ಣೆಯನ್ನು ಅತಿ ಕಡಿಮೆ ಪ್ರಮಾಣದಲ್ಲಿ ಬಳಕೆ ಮಾಡಬೇಕು. ಎಣ್ಣೆ ಅತಿಯಾದ್ರೆ ಆರೋಗ್ಯಕ್ಕೂ ಅಪಾಯ. (ಸಾಂದರ್ಭಿಕ ಚಿತ್ರ)

    MORE
    GALLERIES

  • 78

    Chicken Recipe Tips: ಏನೇ ಮಾಡಿದ್ರೂ ಕೋಳಿ ಸಾಂಬಾರ್ ರುಚಿಯಾಗ್ತಿಲ್ವಾ? ಹೀಗೆ ಮಾಡಿ ಬಾಯಿ ಚಪ್ಪರಿಸ್ಕೊಂಡು ತಿಂತಾರೆ!

    4.ಅವಸರ ಬೇಡ

    ಅಡುಗೆ ಮಾಡುವಾಗ ಅವಸರ ಮಾಡಬಾರದು. ಎಲ್ಲಾ ಪದಾರ್ಥ ಬೇಯಲು ಸಮಯ ಬೇಕಾಗುತ್ತದೆ. ಅಡುಗೆ ಬೇಗ ಆಗಬೇಕು ಎಲ್ಲಾ ಪದಾರ್ಥ ಏಕಕಾಲದಲ್ಲಿ ಹಾಕಬಾರದು. ಇದರಿಂದ ಕೋಳಿ ಸಾಂಬಾರ್ ರುಚಿಯಾಗಲ್ಲ. (ಸಾಂದರ್ಭಿಕ ಚಿತ್ರ)

    MORE
    GALLERIES

  • 88

    Chicken Recipe Tips: ಏನೇ ಮಾಡಿದ್ರೂ ಕೋಳಿ ಸಾಂಬಾರ್ ರುಚಿಯಾಗ್ತಿಲ್ವಾ? ಹೀಗೆ ಮಾಡಿ ಬಾಯಿ ಚಪ್ಪರಿಸ್ಕೊಂಡು ತಿಂತಾರೆ!

    5.ಚಿಕನ್ ಆಯ್ಕೆ

    ಇನ್ನು  ಚಿಕನ್ ಖರೀದಿಸುವಾಗ ನಾಟಿ, ಹೈಬ್ರಿಡ್ ಎಂಬ ವಿಧಗಳಿರುತ್ತವೆ. ವಿಥ್ ಸ್ಕಿನ್ ಮತ್ತು ವಿದೌಟ್ ಸ್ಕಿನ್ ಎಂಬ ಆಯ್ಕೆಗಳು ಸಿಗುತ್ತವೆ. ನಿಮಗೆ ಇಷ್ಟವಾದ ಚಿಕನ್ ಖರೀದಿಸಿ ಅದಕ್ಕೆ ತಕ್ಕಂತೆ ಚಿಕನ್ ಸಾಂಬಾರ್ ಮಾಡಬೇಕು. (ಸಾಂದರ್ಭಿಕ ಚಿತ್ರ)

    MORE
    GALLERIES