Cooking Rice: ಅನ್ನ ಮಾಡುವುದು ಹೇಗೆ? Step by Step ವಿವರ ಇಲ್ಲಿದೆ ನೋಡಿ

Rice Cooking: ಸಾಮಾನ್ಯ ಬಿಳಿ ಅಕ್ಕಿಗೆ ಒಂದು ಕಪ್ ಅಕ್ಕಿಗೆ ಒಂದೂವರೆ ಕಪ್ ನೀರು ಸಾಕು. ಉದ್ದ ವೆರೈಟಿ ಅಕ್ಕಿಯಾದರೆ ಒಂದು ಮುಕ್ಕಾಲು ಕಪ್ ನೀರು ಬೇಕಾಗುತ್ತದೆ. ಅದೇ ಕೆಂಪಕ್ಕಿಯಾದರೆ 2 ಕಪ್ ನೀಡು ಬಳಸಬೇಕು.

First published: