ನಿಮ್ಮವರೇ ನಿಮಗೆ ಮೋಸ ಮಾಡುತ್ತಾ ಇದ್ದಾರೆ ಎಂದು ತಿಳಿದರೆ ಅವರಿಂದ ಹೊರಗೆ ಬನ್ನಿ. ಯಾಕೆಂದರೆ, ಅವರೊಂದಿಗೇ ಇದ್ರೆ ನೀವು ಅವರ ಜೊತೆಗೆ ಇನ್ನಷ್ಟು ಭಾವನೆಗಳನ್ನು ಹೇಳಿಕೊಳ್ಳುತ್ತೀರ. ಅವರು ಆ ವಿಷಯವನ್ನು ಎಲ್ಲಾ ಕಡೆ ಹೇಳಿಕೊಂಡು ಬರುವ ಸಾಧ್ಯತೆ ಇರುತ್ತದೆ. ಇದು ಇನ್ನಷ್ಟು ನಿಮ್ಮ ಮಾನಸಿಕ ಒತ್ತಡವನ್ನು ಜಾಸ್ತಿ ಮಾಡುತ್ತದೆ.