BP Control: ರಕ್ತದೊತ್ತಡ ಹೆಚ್ಚಾಗ್ತಿದೆ ಅನ್ನೋ ಚಿಂತೆನಾ? ಕಂಟ್ರೋಲ್ ಆಗೋಕೆ ನಾವ್ ಕೊಡ್ತೀವಿ ಟಿಪ್ಸ್! ನೋ ಬಿಪಿ, ಬಿ ಹ್ಯಾಪಿ

Health Tips: ಅದೆಷ್ಟೋ ಜನಕ್ಕೆ ದಿಢೀರ್​ ಅಂತ ಕೋಪ ನೆತ್ತಗೆ ಏರುತ್ತದೆ. ಇದರಿಂದ ಸಂಬಂಧಗಳನ್ನು ಕಳೆದುಕೊಳ್ಳುವ ಸಾಧ್ಯತೆಗಳು ಕೂಡ ಇರುತ್ತದೆ. ಲೋ ಬಿಪಿ ಮತ್ತು ಹೈ ಬಿಪಿ ಎರಡು ಕೂಡ ಆರೋಗ್ಯಕ್ಕೆ ಅಪಾಯ. ಇದನ್ನು ಯಾವ ರೀತಿಯಾಗಿ ಕಂಟ್ರೋಲ್ ಮಾಡುವುದು ಅಂತ ತಿಳಿಯಿರಿ.

First published: