Hygiene Tips: ನಾಲಿಗೆಯನ್ನು ಈ ವಸ್ತುಗಳನ್ನು ಬಳಸಿ ಸ್ವಚ್ಛ ಮಾಡ್ಬೇಕಂತೆ

How to Clean Your Tongue: ಬಾಯಿಯನ್ನು ಸರಿಯಾಗಿ ಸ್ವಚ್ಛಗೊಳಿಸಲು ಹಲ್ಲುಗಳನ್ನು ಸ್ವಚ್ಛಗೊಳಿಸುವುದು ಸಾಕಾಗುವುದಿಲ್ಲ. ಬಾಯಿಯನ್ನು ಸ್ವಚ್ಛಗೊಳಿಸುವುದು ಹಲ್ಲುಗಳನ್ನು ಸ್ವಚ್ಛಗೊಳಿಸುವುದು ಎರಡು ಒಂದೇ ಎಂದು ಹಲವರು ಭಾವಿಸುತ್ತಾರೆ, ಅದು ತಪ್ಪು. ನಾಲಿಗೆಯು ಮೌಖಿಕ ನೈರ್ಮಲ್ಯದ ಪ್ರಮುಖ ಭಾಗವಾಗಿದೆ.

First published: