Gold Cleaning Hacks: ನಿಮ್ಮ ಚಿನ್ನದ ಆಭರಣವನ್ನು ಸುಲಭವಾಗಿ ಕ್ಲೀನ್​ ಮಾಡಲು ಇಲ್ಲಿದೆ ಸೂಪರ್ ಹ್ಯಾಕ್ಸ್

How to Clean your Gold Jewelry: ಹಬ್ಬ ಹತ್ತಿರ ಬಂದಿದೆ. ಮನೆಯಲ್ಲಿರುವ ಆಭರಣಗಳನ್ನು ಸ್ವಚ್ಛಗೊಳಿಸುವ ಸಮಯ ಬಂದಿದೆ. ಆದರೆ ಸದ್ಯದ ಜೀವನಶೈಲಿಯಲ್ಲಿ ಇದಕ್ಕೆಲ್ಲಾ ಸಮಯ ಸಿಗುವುದಿಲ್ಲ. ಅಂಗಡಿಯಲ್ಲಿ ಪಾಲಿಶ್ ಮಾಡಲು ಕೊಡಲು ಆಗುವುದಿಲ್ಲ. ಆದರೆ ನಿಮಗೆ ಸುಲಭವಾಗಿ ಮನೆಯಲ್ಲಿಯೇ ಬಂಗಾರದ ಆಭರಣಗಳನ್ನು ಪಾಲಿಶ್ ಮಾಡುವ ವಿಧಾನವನ್ನು ಹೇಳಿಕೊಡ್ತೀವಿ.

First published: