Toilet Cleaning Tips: ಟಾಯ್ಲೆಟ್​ ಸರಿಯಾಗಿ ಕ್ಲೀನ್ ಆಗ್ತಿಲ್ವಾ? ಹಾಗಾದ್ರೆ ಈ ಟಿಫ್ಸ್​​ ಫಾಲೋ ಮಾಡಿ

ಬಿಳಿ ವಿನೆಗರ್ ಅನ್ನು ಫ್ಲಶ್ ಟ್ಯಾಂಕ್‌ಗೆ  ಹಾಕಿ ಇದರಿಂದ ಪ್ರತಿ ಫ್ಲಶ್‌ಗೆ ತಾಜಾ ಪರಿಮಳ ಸಿಗುತ್ತದೆ. ಸರಿಯಾದ ಬ್ರೆಷ್ ಆಯ್ಕೆ ಮಾಡಿ ನಂತರ ನೀವು ಕ್ಲೀನ್​ ಮಾಡಿ.

First published:

  • 17

    Toilet Cleaning Tips: ಟಾಯ್ಲೆಟ್​ ಸರಿಯಾಗಿ ಕ್ಲೀನ್ ಆಗ್ತಿಲ್ವಾ? ಹಾಗಾದ್ರೆ ಈ ಟಿಫ್ಸ್​​ ಫಾಲೋ ಮಾಡಿ

    ಸಾಮಾನ್ಯವಾಗಿ ಎಲ್ಲರಿಗೂ ಟಾಯ್ಲೆಟ್​ ಕ್ಲೀನ್ ಮಾಡುವುದು ಎಂದರೆ ಬೇಸರದ ಸಂಗತಿ. ನೀವೇನಾದರು ಟಾಯ್ಲೆಟ್​ ಕ್ಲೀನ್​ ಮಾಡಲು ತುಂಬಾ ಕಷ್ಟಪಡುತ್ತಿದ್ದರೆ ನಅವು ಈ ಕೆಳಗೆ ನೀಡಲಾದ ಟಿಫ್ಸ್​ ಫಾಲೋ ಮಾಡಿ.

    MORE
    GALLERIES

  • 27

    Toilet Cleaning Tips: ಟಾಯ್ಲೆಟ್​ ಸರಿಯಾಗಿ ಕ್ಲೀನ್ ಆಗ್ತಿಲ್ವಾ? ಹಾಗಾದ್ರೆ ಈ ಟಿಫ್ಸ್​​ ಫಾಲೋ ಮಾಡಿ

    ಮೊದಲು ನಿಮ್ಮ ಕೈಗೆ ಹ್ಯಾಂಡ್​ಗ್ಲೌಸ್​ ಹಾಕಿಕೊಳ್ಳಿ, ನಂತರ ಟಾಯ್ಲೆಟ್​ ಕ್ಲೀನಿಂಗ್​ ಬ್ರಷ್​ ಯೂಸ್​ ಮಾಡಿ. ನೀರು ಮುಖಕ್ಕೆ ಹಾರದಂತೆ ತಡೆಯಲು ಸ್ವಲ್ಪ ನಿಧಾನವಾಗಿ ಕ್ಲೀನ್​ ಮಾಡಿ. ಗಟ್ಟಿಮುಟ್ಟಾದ ಬ್ರೆಷ್​ ಯೂಸ್​ ಮಾಡಿದರೆ ಉತ್ತಮ ಆಗ ಬೇಗ ಬೇಗ ಕ್ಲೀನ್​ ಆಗುತ್ತದೆ. 

    MORE
    GALLERIES

  • 37

    Toilet Cleaning Tips: ಟಾಯ್ಲೆಟ್​ ಸರಿಯಾಗಿ ಕ್ಲೀನ್ ಆಗ್ತಿಲ್ವಾ? ಹಾಗಾದ್ರೆ ಈ ಟಿಫ್ಸ್​​ ಫಾಲೋ ಮಾಡಿ

    ನೀವು ಕ್ಲೀನ್​ ಮಾಡಲು ಹೋಗುವ ಮೊದಲೇ ಹಾರ್ಫಿಕ್ ಅಥವಾ ನೀವು ಬಳಸುವ ಕ್ಲೀನಿಂಗ್​ ಲಿಕ್ವಿಡ್ ಅಥವಾ ಪೌಡರ್​ಅನ್ನು ಬಳಸಿ. ಹೀಗೆ ಮಾಡಿದರೆ ನಿಮಗೆ ಬಹಳ ಬೇಗ ಕ್ಲೀನ್ ಮಾಡಲು ಸಾಧ್ಯವಾಗುತ್ತದೆ.

    MORE
    GALLERIES

  • 47

    Toilet Cleaning Tips: ಟಾಯ್ಲೆಟ್​ ಸರಿಯಾಗಿ ಕ್ಲೀನ್ ಆಗ್ತಿಲ್ವಾ? ಹಾಗಾದ್ರೆ ಈ ಟಿಫ್ಸ್​​ ಫಾಲೋ ಮಾಡಿ

    ನಿಮ್ಮ ಬಾತ್ರೂಮ್ ಮತ್ತು ಟಾಯ್ಲೆಟ್ ಅಂಚುಗಳಿಗೆ ಸರಿಹೊಂದುವ ಬ್ರಷ್ ಅನ್ನು ಆರಿಸಿ ಖರೀದಿಸುವುದು ಬಹಳ ಮುಖ್ಯ. ಅಷ್ಟಾದರೆ ಮಾತ್ರ ಅಂಚಿನಲ್ಲಿರುವ ಅಥವಾ ಮೂಲೆಯಲ್ಲಿರುವ ಕೊಳೆ ಹೋಗಲು ಸಾಧ್ಯ. 

    MORE
    GALLERIES

  • 57

    Toilet Cleaning Tips: ಟಾಯ್ಲೆಟ್​ ಸರಿಯಾಗಿ ಕ್ಲೀನ್ ಆಗ್ತಿಲ್ವಾ? ಹಾಗಾದ್ರೆ ಈ ಟಿಫ್ಸ್​​ ಫಾಲೋ ಮಾಡಿ

    ಬಿಳಿ ವಿನೆಗರ್ ಅನ್ನು ಫ್ಲಶ್ ಟ್ಯಾಂಕ್‌ಗೆ  ಹಾಕಿ ಇದರಿಂದ ಪ್ರತಿ ಫ್ಲಶ್‌ಗೆ ತಾಜಾ ಪರಿಮಳ ಸಿಗುತ್ತದೆ. ಕ್ಲೀನ್ ಮಾಡಿ ಆದ ನಂತರ ಇದನ್ನು ಹಾಕಲು ಮರೆಯಬೇಡಿ.

    MORE
    GALLERIES

  • 67

    Toilet Cleaning Tips: ಟಾಯ್ಲೆಟ್​ ಸರಿಯಾಗಿ ಕ್ಲೀನ್ ಆಗ್ತಿಲ್ವಾ? ಹಾಗಾದ್ರೆ ಈ ಟಿಫ್ಸ್​​ ಫಾಲೋ ಮಾಡಿ

    ಬೆಳ್ಳುಳ್ಳಿ ಇಂದ ಕೂಡಾ ನೀವು ಟಾಯ್ಲೆಟ್​ ಕ್ಲೀನ್​ ಮಾಡಬಹುದು. ಸುಲಿದ ಎಸಳುಗಳನ್ನು ರಾತ್ರಿ ಕಮೋಡ್​ನಲ್ಲಿ ಹಾಕಿಡಿ ನಂತರ ಬೆಳಿಗ್ಗೆ ಫ್ಲೆಶ್​ ಮಾಡಿ ಇದು ಕ್ಲೀನ್ ಆಗಲು ಸಹಾಯ ಮಾಡುತ್ತದೆ.

    MORE
    GALLERIES

  • 77

    Toilet Cleaning Tips: ಟಾಯ್ಲೆಟ್​ ಸರಿಯಾಗಿ ಕ್ಲೀನ್ ಆಗ್ತಿಲ್ವಾ? ಹಾಗಾದ್ರೆ ಈ ಟಿಫ್ಸ್​​ ಫಾಲೋ ಮಾಡಿ

    ಕೆಲವರು ಕ್ಲೀನ್​ ಮಾಡುವ ಜೆಲ್ ಅಥವಾ ಲಿಕ್ವಿಡ್​ಗಳನ್ನು ನೆಲದ ಮೇಲೂ ಹಾಕುತ್ತಾರೆ ಈ ರೀತಿ ಮಾಡುವುದು ತಪ್ಪು. ಯಾಕೆಂದರೆ ಇದು ತುಂಬಾ ಸ್ಟ್ರಾಂಗ್ ಆಗಿರುತ್ತದೆ. ಬಣ್ಣ ಬದಲಾಗುವ ಸಾಧ್ಯತೆ ಹೆಚ್ಚಿರುತ್ತದೆ.

    MORE
    GALLERIES