Cleaning Tips: ಸ್ಟೀಲ್ ಪಾತ್ರೆ ತೊಳೆಯೋದು ತಲೆನೋವಾಗಿದ್ರೆ ಚಿಂತೆ ಬಿಡಿ, ಸುಲಭ ಉಪಾಯ ಟ್ರೈ ಮಾಡಿ

How to Clean Steel Vessels: ಸ್ಟೀಲ್ ಪಾತ್ರೆಗಳನ್ನು ಎಲ್ಲರ ಮನೆಯಲ್ಲಿ ಬಳಸಲಾಗುತ್ತದೆ. ಆದರೆ, ಕೆಲವೊಮ್ಮೆ ಇದನ್ನು ಸ್ವಚ್ಛ ಮಾಡುವುದು ಕಷ್ಟದ ಕೆಲಸ. ಯಾವುದೇ ಪ್ರಯತ್ನ ಮಾಡಿದರೂ ಅದು ಸಾಧ್ಯವಾಗುವುದಿಲ್ಲ. ಆದರೆ, ನೀವು ಮನೆಯಲ್ಲಿಯೇ ಸುಲಭವಾಗಿ ಕೆಲ ವಸ್ತುಗಳನ್ನು ಬಳಸಿ ಅದನ್ನು ಸ್ವಚ್ಛ ಮಾಡಬಹುದು.

First published: