Glasses Cleaning Tips: ನಿಮ್ಮ ಕನ್ನಡಕ ಕ್ಲೀನ್ ಮಾಡೋಕೆ ಇದೊಂದು ವಸ್ತು ಇದ್ರೆ ಸಾಕು

Specs Cleaning Tips: ಸನ್​ಗ್ಲಾಸ್​ ಅಥವಾ ಕನ್ನಡಕವನ್ನು ನಿಯಮಿತವಾಗಿ ಸ್ವಚ್ಛವಾಗಿಡಿ. ಕನ್ನಡಕ ಮತ್ತು ಸನ್​ಗ್ಲಾಸ್​ ಅನ್ನು ಸ್ವಚ್ಛಗೊಳಿಸಲು ಕಷ್ಟಪಡಬೇಕಾಗುತ್ತದೆ. ಅದಕ್ಕೆ ಸುಲಭ ಉಪಾಯ ಇಲ್ಲಿದೆ

First published: