Cleaning Hacks: ಬೆಳ್ಳಿ ವಸ್ತುಗಳು ಕಪ್ಪಾಗಿದ್ರೆ ಈ ವಸ್ತುಗಳನ್ನು ಬಳಸಿ, ಮ್ಯಾಜಿಕ್ ನೋಡಿ

How to Clean Silver Items: ಬೆಳ್ಳಿಯ ಆಭರಣಗಳು, ವಿಗ್ರಹಗಳು ಮತ್ತು ಪಾತ್ರೆಗಳು ತಮ್ಮ ಹೊಳಪನ್ನು ಕಳೆದುಕೊಳ್ಳುತ್ತವೆ. ಇದು ಗಾಳಿಯಲ್ಲಿ ಬೆಳ್ಳಿ ಮತ್ತು ಗಂಧಕದ ನಡುವಿನ ರಾಸಾಯನಿಕ ಕ್ರಿಯೆಯ ಪರಿಣಾಮವಾಗಿದೆ. ಅದು ಮತ್ತೆ ಹಳೆಯ ಸ್ಥಿತಿಗೆ ಬರಬೇಕು ಎಂದರೆ ಅದನ್ನು ಸ್ವಚ್ಛ ಮಾಡಬೇಕು. ಆದರೆ ಅದನ್ನು ಹೇಗೆ ಮಾಡಬೇಕು ಎಂಬುದು ತಲೆನೋವು. ಅದಕ್ಕೆ ಸುಲಭ ಮಾರ್ಗ ಇಲ್ಲಿದೆ.

First published: