Sofa Cleaning Tips: ಹಬ್ಬಕ್ಕೆ ಸೋಫಾ ಕ್ಲೀನ್ ಮಾಡೋಕೆ ಕಷ್ಟ ಪಡ್ಬೇಡಿ, ಸೂಪರ್ ಹ್ಯಾಕ್ಸ್​​ ಟ್ರೈ ಮಾಡಿ

Life Hacks: ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಮನೆಗಳಲ್ಲಿ ಸೋಫಾಗಳು ವಿಭಿನ್ನವಾಗಿದೆ ಮಾರುಕಟ್ಟೆಯಲ್ಲಿ ಹಲವು ಬಗೆಯ ಸೋಫಾಗಳು ಲಭ್ಯವಿರುವುದರಿಂದ ಡಿಸೈನ್ಗಳು ವಿಚಿತ್ರವಾಗಿರುತ್ತದೆ . ಆದರೆ ಅವುಗಳನ್ನು ಸ್ವಚ್ಛಗೊಳಿಸಲು ಕಷ್ಟ. ಅದರಲ್ಲೂ ಹಬ್ಬದ ಸಮಯ ಬಂದಿದೆ. ಸೋಫಾ ಕ್ಲೀನ್ ಮಾಡುವುದು ತಲೆನೋವಾಗಿದೆ. ಸೋಫಾವನ್ನು ಸ್ವಚ್ಛಗೊಳಿಸಲು ಕೆಲ ಸಲಹೆಗಳು ಇಲ್ಲಿದೆ.

First published: