Cleaning Tips: ಸ್ಕ್ರೀನ್ ಕ್ಲೀನ್ ಮಾಡೋಕೆ ಏನ್ ಮಾಡೋದು ಅಂತ ಯೋಚ್ನೆ ಬಿಡಿ, ಇಷ್ಟು ಮಾಡಿ ಸಾಕು

Mobile and Tab Screen: ಕೈಯಲ್ಲಿರುವ ಫೋನ್ ಅನ್ನು ಒಂದು ನಿಮಿಷವೂ ಕೆಳಗೆ ಇಡುವುದಿಲ್ಲ. ಅದಿಲ್ಲದೇ ಜೀವನವೇ ಎಲ್ಲ ಎನ್ನುವ ರೀತಿ ಬದುಕು ಬದಲಾಗಿದೆ. ಆದರೆ ಅತಿಯಾಗಿ ಸ್ಕ್ರೀನ್ ಬಳಕೆ ಮಾಡುವುದು ಸಮಸ್ಯೆಗಳಿಗೆ ಸಹ ಕಾರಣವಾಗುತ್ತದೆ. ಹಾಗಯೇ ಕೆಲವರಿಗೆ ಸ್ಕ್ರೀನ್ ಕ್ಲೀನ್ ಮಾಡುವುದು ಕಷ್ಟವಾಗುತ್ತದೆ. ಆದರೆ ಅದರಲ್ಲಿರುವ ಕೊಳೆ ಸಹ ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತದೆ. ಹಾಗಾದ್ರೆ ಮೊಬೈಲ್ ಅಥವಾ ಟ್ಯಾಬ್​ ಸ್ಕ್ರೀನ್ ಸ್ವಚ್ಛ ಮಾಡುವುದು ಹೇಗೆ ಎಂಬುದು ಇಲ್ಲಿದೆ.

First published: