Cleaning Tips: ಈ ವಸ್ತುಗಳಿಂದ ಕನ್ನಡಿ ಕ್ಲೀನ್ ಮಾಡಿದ್ರೆ ಪಳ ಪಳ ಅಂತ ಹೊಳೆಯುತ್ತೆ

How to Clean Mirror Glass: ಕಲೆಗಳಿರುವ ಕನ್ನಡಿ ಗ್ಲಾಸ್ ಎಲ್ಲಾ ಮನೆಯ ಸಾಮಾನ್ಯ ಸಮಸ್ಯೆಗಳಲ್ಲಿ ಒಂದಾಗಿದೆ. ಕೆಲವೊಮ್ಮೆ, ನೀವು ಎಷ್ಟು ಎಚ್ಚರಿಕೆಯಿಂದ ಸ್ವಚ್ಛಗೊಳಿಸಿದರೂ ಕಲೆ ಹೋಗುವುದಿಲ್ಲ. ಆದರೆ ಇದಕ್ಕೆ ಸುಲಭ ಪರಿಹಾರ ಇಲ್ಲಿದೆ.

First published: