Prawn Fish: ಸೀಗಡಿ ಮೀನು ತಿನ್ನುತ್ತಾ ನೀವು ಒಂದಷ್ಟು ರೂಲ್ಸ್ ಫಾಲೋ ಮಾಡ್ಲೇ ಬೇಕು

Non veg Tips: ಮೀನು ಅಂದ್ರೆ ನಾನ್ ವೆಜ್ ಪ್ರಿಯರಲ್ಲಿ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ? ಅದರಲ್ಲೂ ಪ್ರಾನ್ ಅಥವಾ ಸೀಗಡಿ ಮೀನು ಅಂದರೆ ಮೀನು ಅಂದರೆ ಬಹಳ ಅಚ್ಚುಮೆಚ್ಚು. ಇದರ ಪ್ರಿಯರು ಈ ವಿಷ್ಯವನ್ನು ಓದ್ಲೇಬೇಕು.

First published: