Wedding Jewellery: ನಿಮ್ಮ ಡ್ರೆಸ್​ಗೆ ತಕ್ಕಂತೆ ಮದುವೆಯ ಆಭರಣ ಹೀಗಿರಬೇಕಂತೆ

How to Choose Wedding Jewelry: ಮದುವೆ ಎನ್ನುವುದು ನಾವು ಜೀವನದಲ್ಲಿ ಮರೆಯಲಾಗದ ಕ್ಷಣ. ಅದನ್ನು ನಾವು ಬಹಳ ಸಂತೋಷದಿಂದ ಎದುರುನೋಡುತ್ತೇವೆ. ಅದೂ ಅಲ್ಲದೆ ಮದುವೆಯ ದಿನ ಬಂಧು ಮಿತ್ರರೆಲ್ಲರ ಕಣ್ಣಿಗೆ ಮದುಮಗಳು ನಕ್ಷತ್ರದಂತೆ ಕಾಣುವುದರಿಂದ ಮದುವೆಯ ಉಡುಗೆ ತೊಡುಗೆಗಳು ಬಹುಮುಖ್ಯವಾಗುತ್ತದೆ. ಮದುವೆಯ ಸಮಯದಲ್ಲಿ ಆಭರಣ ಸೆಲೆಕ್ಟ್ ಮಾಡಲು ಕೆಲ ಟಿಪ್ಸ್ ಇಲ್ಲಿದೆ.

First published: