Skin Care: ಪರ್ಫ್ಯೂಮ್ ಆಯ್ಕೆ ಮಾಡುವುದೇಕೆ? ಎಲ್ಲೆಲ್ಲಿ ಹಾಕೋಬೇಕು ಗೊತ್ತಾ?
ಕೆಲವರು ಯಾವಾಗಲೂ ಒಂದೇ ರೀತಿಯ ಸುಗಂಧ ದ್ರವ್ಯವನ್ನು ಬಳಸಿದರೆ, ಇನ್ನೂ ಕೆಲವರು ಬೇರೆ ಬೇರೆ ರೀತಿಯ ಸುಗಂಧ ದೃವ್ಯವನ್ನು ಬಳಸುತ್ತಾರೆ. ಆದರೆ ಇಂದು ನಾವು ನಿಮಗೆ ಸುಗಂಧ ದ್ರವ್ಯವನ್ನು ಯಾವಾಗ ಬಳಸಬೇಕು? ಹೇಗೆ ಬಳಸಬೇಕು? ಯಾವ ರೀತಿಯ ಡಿಯೋಡರೆಂಟ್ ಅಥವಾ ಪರ್ಫ್ಯೂಮ್ ಆಯ್ಕೆ ಮಾಡಿಕೊಳ್ಳಬೇಕು ಎಂಬುವುದರ ಕುರಿತಂತೆ ಕೆಲವು ಟಿಪ್ಸ್ ನೀಡುತ್ತೇವೆ.
ಅನೇಕ ಮಂದಿ ಪರ್ಫ್ಯೂಮ್ ಹಾಕದೇ ಮನೆಯಿಂದ ಹೊರಗೆ ಕಾಲು ಇಡಲು ಹಿಂಜರಿಯುತ್ತಾರೆ. ಇದಕ್ಕೆ ಬೆವರಿನ ದುರ್ಗಂಧ ಕಾರಣ. ಅದೆಷ್ಟೋ ಮಂದಿಗೆ ಸುಗಂಧ ದ್ರವ್ಯ ಅಂದರೆ ಬಹಳ ಇಷ್ಟ. ಆದರೆ ಕೆಲ ಮಂದಿಗೆ ಮಾತ್ರ ಸುಗಂಧ ದ್ರವ್ಯ ವಾಸನೆ ಅಂದರೆ ತಲೆ ನೋವು ಬರುತ್ತದೆ. ಅದರಲ್ಲಿಯೂ ಯುವ ಜನತೆ ಹೆಚ್ಚಾಗಿ ಸುಗಂಧ ದ್ರವ್ಯ ಬಳಸುತ್ತಾರೆ.
2/ 8
ಕೆಲವರು ಯಾವಾಗಲೂ ಒಂದೇ ರೀತಿಯ ಸುಗಂಧ ದ್ರವ್ಯವನ್ನು ಬಳಸಿದರೆ, ಇನ್ನೂ ಕೆಲವರು ಬೇರೆ ಬೇರೆ ರೀತಿಯ ಸುಗಂಧ ದೃವ್ಯವನ್ನು ಬಳಸುತ್ತಾರೆ.
3/ 8
ಆದರೆ ಇಂದು ನಾವು ನಿಮಗೆ ಸುಗಂಧ ದ್ರವ್ಯವನ್ನು ಯಾವಾಗ ಬಳಸಬೇಕು? ಹೇಗೆ ಬಳಸಬೇಕು? ಯಾವ ರೀತಿಯ ಡಿಯೋಡರೆಂಟ್ ಅಥವಾ ಪರ್ಫ್ಯೂಮ್ ಆಯ್ಕೆ ಮಾಡಿಕೊಳ್ಳಬೇಕು ಎಂಬುವುದರ ಕುರಿತಂತೆ ಕೆಲವು ಟಿಪ್ಸ್ ನೀಡುತ್ತೇವೆ.
4/ 8
ನೀವು ಆಗಾಗ್ಗೆ ಹೊರಗೆ ಹೋಗುತ್ತಿದ್ದರೆ, ಹಣ್ಣಿನ ಅಥವಾ ಹೂವಿನ ಸುಗಂಧ ದ್ರವ್ಯವನ್ನು ಆರಿಸಿ. ಇದು ನಿಮ್ಮನ್ನು ಪರಿಮಳಯುಕ್ತವಾಗಿರಿಸುತ್ತದೆ. ಅಲ್ಲದೇ ದೇಹದ ಯಾವುದೇ ಭಾಗಗಳಿಗೆ ಬೇಕಾದರೂ ಸಿಂಪಡಿಸಬಹುದು.
5/ 8
ಮನೆಯಲ್ಲಿ ಹೆಚ್ಚಿನ ಸಮಯವನ್ನು ಕಳೆಯುತ್ತಿದ್ದರೆ, ಕಾಂಪ್ಲೆಕ್ಸ್ ಅಥವಾ ವುಡಿ ಸೇಂಟ್ ನಿಮಗೆ ಒಳ್ಳೆಯದು. ಇದು ಮನೆಯಲ್ಲಿರುವ ನಿಮ್ಮನ್ನು ಸುವಾಸನೆಯಿಂದ ಕೂಡಿರುವಂತೆ ಮಾಡುತ್ತದೆ.
6/ 8
ಎಣ್ಣೆಯುಕ್ತ ಚರ್ಮ ಹೊಂದಿರುವವರು ಕಡಿಮೆ ತೀವ್ರವಾದ ಪರಿಮಳವನ್ನು ಹೊಂದಿರುವ ಸುಗಂಧ ದ್ರವ್ಯಗಳನ್ನು ಆರಿಸಬೇಕು. ಈ ರೀತಿಯ ಪರ್ಫ್ಯೂಮ್ಗಳು ನಿಮಗೆ ಫ್ರೆಶ್ ಮೂಡ್ ನೀಡುತ್ತದೆ.
7/ 8
ಒಣ ತ್ವಚೆ ಇರುವವರು ಹೆಚ್ಚು ಪರಿಮಳಯುಕ್ತ ಸುಗಂಧ ದ್ರವ್ಯಗಳನ್ನು ಆರಿಸಿಕೊಳ್ಳಬೇಕು. ಇದು ನಿಮ್ಮನ್ನು ದಿನ ಪೂರ್ತಿ ಉತ್ಸಾಹದಿಂದ ಕೂಡಿರುವಂತೆ ಮಾಡುತ್ತದೆ.
8/ 8
ಸುಗಂಧ ದ್ರವ್ಯವನ್ನು ಹಾಕಿಕೊಂಡಿದ್ದಾಗ, ಯಾವುದೇ ರೀತಿಯಲ್ಲಿ ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳಬಾರದು ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ. ಇದು ಸುಗಂಧ ದ್ರವ್ಯದ ಪರಿಮಳವನ್ನು ಕಡಿಮೆ ಮಾಡುತ್ತದೆ.
First published:
18