Cooking Oil: ನಿಮ್ಮ ಅಡುಗೆ ಎಣ್ಣೆಯ ಶುದ್ಧತೆಯನ್ನು ಹೀಗೆ ಪರೀಕ್ಷಿಸಿ, ಆರೋಗ್ಯವನ್ನು ಕಾಪಾಡಿಕೊಳ್ಳಿ

ಇತ್ತೀಚಿನ ದಿನಗಳಲ್ಲಿ ಕಲಬೆರಕೆ ಎಲ್ಲಾ ಆಹಾರದಲ್ಲಿ ಸರ್ವೇಸಾಮಾನ್ಯವಾಗಿದೆ. ಆದಾಗ್ಯೂ, ದಿನನಿತ್ಯ ಬಳಸುವ ಅಡುಗೆ ಎಣ್ಣೆಯಲ್ಲಿಯೂ ಕಲಬೆರಿಕೆ ಹೆಚ್ಚಳವಾಗಿದ್ದು, ಇದನ್ನು ನೀವು ಮನೆಯಲ್ಲಿಯೇ ಸುಲಭವಾಗಿ ಕಂಡುಹಿಡಿಯಬಹುದು.

First published: