Food Adulteration: ನೀವು ಬಳಸೋ ಕರಿಮೆಣಸಿನಲ್ಲಿ ಕಲಬೆರಕೆ ಇಲ್ಲ ತಾನೆ? ಯಾವುದಕ್ಕೂ ಈ ರೀತಿ ಒಂದ್ಸಲ ಚೆಕ್ ಮಾಡಿ ನೋಡಿ

Food Adulteration: ಆಹಾರದ ಕಲಬೆರಕೆಯಾಗಿದ್ದರೆ ಹೃದಯ ವೈಫಲ್ಯ, ಯಕೃತ್ತಿನ ಸಮಸ್ಯೆಗಳು, ಮೂತ್ರಪಿಂಡದ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ವೈದ್ಯರು ಎಚ್ಚರಿಸಿದ್ದಾರೆ. ಹಲವಾರು ವಸ್ತುಗಳು ಜಗತ್ತಿನಲ್ಲಿ ಕಲಬೆರಕೆ. ಹಾಗೆಯೇ ನೀವು ಬಳಸುವ ಕರಿಮೆಣಸು ಕಲಬೆರಕೆಯಾಗಿದೆಯೇ ಎಂದು ಪರಿಶೀಲಿಸುವುದು ಹೇಗೆ ಎಂಬುದು ಇಲ್ಲಿದೆ.

First published: