Kitchen Hacks: ಹೀಗೆ ಯೂಸ್​ ಮಾಡಿದ್ರೆ ನಾನ್​ ಸ್ಟಿಕ್​ ವಸ್ತುಗಳು ಹೆಚ್ಚು ದಿನ ಬಾಳಿಕೆ ಬರುತ್ತಂತೆ

How to Care For Non Stick Items: ನಿಮ್ಮ ನಾನ್‌ಸ್ಟಿಕ್ ಪ್ಯಾನ್‌ಗಳು ಹೆಚ್ಚು ದಿನ ಬಾಳಿಕೆ ಬರಬೇಕು ಎಂದರೆ, ಅವುಗಳನ್ನು ಚೆನ್ನಾಗಿ ನೋಡಿಕೊಳ್ಳುವುದು ಮುಖ್ಯ. ನಾನ್‌ಸ್ಟಿಕ್ ಕುಕ್‌ವೇರ್ ಅನ್ನು ಹೆಚ್ಚಾಗಿ ಸೆರಾಮಿಕ್ ಅಥವಾ ಪಾಲಿಟೆಟ್ರಾಫ್ಲೋರೋಎಥಿಲೀನ್ ಎಂಬ ವಸ್ತುಗಳಿಂದ ಮಾಡಲಾಗಿರುತ್ತದೆ. ಇದು ಅಡುಗೆ ಮಾಡಲು ಮತ್ತು ಶುಚಿಗೊಳಿಸಲು ಹೆಚ್ಚು ಸುಲಭ. ಹಾಗಾದ್ರೆ ನಾನ್‌ಸ್ಟಿಕ್ ವಸ್ತುಗಳನ್ನು ಹೇಗೆ ಇಟ್ಟುಕೊಳ್ಳಬೇಕು ಎಂಬುದು ಇಲ್ಲಿದೆ.

First published: